Day: May 18, 2021

ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯೊಂದಿಗೆ 13 ಮಂದಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯರವರಿಂದ ಪುಪ್ಪವೃಷ್ಟಿ

ಹೊನ್ನಾಳಿ : ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯೊಂದಿಗೆ 13 ಮಂದಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪುಪ್ಪವೃಷ್ಟಿ ಸುರಿಸಿ, ಸಿಹಿ ಹಂಚಿ ಬಿಳ್ಕೋಟ್ಟ ಘಟನೆ ತಾಲೂಕು ಆಸ್ಪತ್ರೆಯಲ್ಲಿ ಆವರಣದಲ್ಲಿ ನಡೆದಿದೆದ.ಪ್ರತಿನಿತ್ಯ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರನ್ನು ಕಾಣುತ್ತಿದ್ದ ರೇಣುಕಾಚಾರ್ಯ ಇಂದು ಆಸ್ಪತ್ರೆಯಲ್ಲಿ ಕೊರೊನಾ…

ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ 19ನೇ ದಿನದ ನಿರಾಶ್ರಿತರಿಗೆ ಸಹಾಯ ಹಸ್ತ.

ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ 19ನೇ ದಿನದ ನಿರಾಶ್ರಿತರಿಗೆ ಸಹಾಯ ಹಸ್ತ. ಲಾಕ್ಡೌನ್ 19ನೇ ದಿನವಾದ ಇಂದೂ ಸಹ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಮೆಗ್ಗಾನ್ ಆಸ್ಪತ್ರೆಯ ಹಾಗು ಒಲ್ಡ ಪೋಸ್ಟ್ ಆಫೀಸ್ ರಸ್ತೆಯ ಹತ್ತಿರ ನಿರಾಶ್ರಿತರಿಗೆ ಊಟ ಜ್ಯೂಸ್ ಹಾಗೂ ನೀರನ್ನು…

ಜೆಸಿ ನಗರದ ಬಡ ಬದುಕುಗಳಿಗೆ “ಪುಡ್ ಕಿಟ್” ವಿತರಿಸಿದ ಸಿಗ್ಬತ್ ಉಲ್ಲಾ

ಶಿವಮೊಗ್ಗ : ಕೋವಿಡ್-19 ಲಾಕ್ಡೌನ್ ನಿಂದ ಬಳಲಿದ ಬದಕುಗಳಿಗೆ “ಆಲ್ ಇಂಡಿಯಾ ಕೌನ್ಸಿಲ್ ಆಫ್ ಹ್ಯೂಮನ್ ರೈಟ್ಸ್ ನ ಜಿಲ್ಲಾ ಘಟಕದಿಂದ ವಿಶೇಷವಾಗಿ ಸಿದ್ದಗೊಳಿಸಿದ “ಪುಡ್ ಕಿಟ್” ಗಳನ್ನು ನೇರವಾಗಿ ಜೆಸಿ ನಗರದ ಸಾಲು ಮನೆಗಳಿಗೆ ವಿತರಿಸಲಾಯಿತು.ಪುಡ್ ಕಿಟ್ ವಿತರಿಸಿ ಮಾತನಾಡಿದ…

ಹೊನ್ನಾಳಿ ಪಟ್ಟಣದಲ್ಲಿರುವ ಕಿತ್ತೂರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ 120 ಜನರಿಗೆ ಕೋವಿಸಿಡ್ ಶೀಲ್ಡ್ ಲಸಿಕೆ

ಹೊನ್ನಾಳಿ ಪಟ್ಟಣದಲ್ಲಿರುವ ಕಿತ್ತೂರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ದಿನಾಂಕ 17-5- 2021 ರಂದು ಇಂದು ಕಿರಿಯ ಆರೋಗ್ಯ ಇಲಾಖೆಯ ಸಹಾಯಕಿಯವರಾದ ಟಿ ನಾಗರತ್ನ ರವರು ಕೋವಿಸಿಡ್ ಶೀಲ್ಡ್ ಲಸಿಕೆಯನ್ನು 120 ಜನರಿಗೆ ಇಂದಿನ ದಿವಸ 45 ವರ್ಷ ಮೇಲ್ಪಟ್ಟವರು ಪುರುಷರು ಹಾಗೂ…

ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರು ತಮ್ಮ ಸ್ವಂತ ಹಣದಲ್ಲಿ ಬಾದಾಮಿ ಕ್ಷೇತ್ರಕ್ಕೆ ಕೋವಿಡ್ ರೋಗಿಗಳಿಗೆ 3 ಅಂಬ್ಯಲೆನ್ಸ್ ವಿತರಣೆ

ವಿರೋಧ ಪಕ್ಷದ ನಾಯಕರು,ಬದಾಮಿ ಕ್ಷೇತ್ರದ ಶಾಸಕರು ಆದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರು ತಮ್ಮ ಸ್ವಂತ ಹಣದಲ್ಲಿ ಬಾದಾಮಿ ಕ್ಷೇತ್ರದ ಕೋವಿಡ್ ರೋಗಿಗಳಿಗೆ ವಾಹನ ಸೌಕರ್ಯದ ಸಲುವಾಗಿ ೩ ಅಂಬ್ಯುಲೆನ್ಸ ಗಳನ್ನು ಇಂದು ಬಾದಾಮಿ ತಾಲ್ಲೂಕು ಆಡಳಿತಕ್ಕೆ ಶ್ರೀಸಿದ್ದರಾಮಯ್ಯರವರ ವತಿಯಿಂದ ಹಸ್ತಾಂತರ ಮಾಡಲಾಯಿತು…

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಅವರಿಗೆ ಇಂದು ಪತ್ರಿಕಾ ಸಂಪಾದಕರು ಮನವಿ

ಶಿವಮೊಗ್ಗ ಜಿಲ್ಲೆಯ ಸುಮಾರು ಹದಿನೈದು ಜಿಲ್ಲಾ ದಿನಪತ್ರಿಕೆಗಳ ಸಂಪಾದಕರ ಅಳಲಿಗೆ ಸ್ಮಂದಿಸಬೇಕೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಅವರಿಗೆ ಇಂದು ಪತ್ರಿಕಾ ಸಂಪಾದಕರು ಮನವಿ ಸಲ್ಲಿಸಿದರು.ಕೊರೊನಾದ ಇಕ್ಕಟ್ಟಿನ ಈ ಅವಧಿಯಲ್ಲಿ…

ಪತ್ರಕರ್ತರು,ಸಂಪಾದಕರು, ಅಂಕಣಕಾರರು,ಪ್ರಬುದ್ಧ ರಾಜಕೀಯ ವಿಶ್ಲೇಷಕರು, ಮಾನ್ಯ ಮುಖ್ಯಮಂತ್ರಿಗಳ ಮಾಜಿ ಸಲಹೆಗಾರರು ಆದ ಶ್ರೀ ಮಹದೇವ ಪ್ರಕಾಶ್ ಅವರ ಅಕಾಲಿಕ ಅಗಲಿಕೆ ಒಂದು ದೊಡ್ಡ ಆಘಾತ.

ಶ್ರೀ ಮಹದೇವ ಪ್ರಕಾಶ್ ಓ ದೇವರೇ ಈ ಸಾವು ನ್ಯಾಯವೇ,ಶ್ರೀ ಮಹದೇವ ಪ್ರಕಾಶ್ ಓ ದೇವರೇ ಈ ಸಾವು ನ್ಯಾಯವೇ,ಪತ್ರಕರ್ತರು,ಸಂಪಾದಕರು,ಅಂಕಣಕಾರರು,ಪ್ರಬುದ್ಧ ರಾಜಕೀಯ ವಿಶ್ಲೇಷಕರು, ಮಾನ್ಯ ಮುಖ್ಯಮಂತ್ರಿಗಳ ಮಾಜಿ ಸಲಹೆಗಾರರು ಆದ ಶ್ರೀ ಮಹದೇವ ಪ್ರಕಾಶ್ ಅವರ ಅಕಾಲಿಕ ಅಗಲಿಕೆ ಒಂದು ದೊಡ್ಡ…

ಕೋವಿಡ್ ಸಂಕಷ್ಟ : ಮೇ ಹಾಗೂ ಜೂನ್ ತಿಂಗಳಿಗೆ ಹೆಚ್ಚುವರಿ ಅಕ್ಕಿ

ವಿತರಣೆ ರಾಜ್ಯದಲ್ಲಿ ಕೋವಿಡ್-19 ರ 2ನೇ ಅಲೆ ಸಾಂಕ್ರಾಮಿಕವುವ್ಯಾಪಿಸುತ್ತಿರುವ ಕಾರಣ ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆಅಂಗಡಿ ಮಾಲೀಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರವು ಮೇತಿಂಗಳಿನಲ್ಲಿ ಆದ್ಯತಾ (ಬಿಪಿಎಲ್) ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 3ಕೆ.ಜಿ ರಾಗಿ, 2 ಕೆ.ಜಿ. ಗೋಧಿ, ಅಂತ್ಯೋದಯ ಅನ್ನ…

ಸೋಂಕು ದೃಡಪಟ್ಟ ಯಾರೇ ಆಗಲಿ ಮುಜುಗರ ಮಾಡಿಕೊಳ್ಳದೆ ಮೊದಲು ಕರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಶಾಸಕ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಸೋಂಕು ದೃಡಪಟ್ಟ ಯಾರೇ ಆಗಲಿ ಮುಜುಗರ ಮಾಡಿಕೊಳ್ಳದೆ ಮೊದಲು ಕರೋನಾ ಪರೀಕ್ಷೆ ಮಾಡಿಸಿಕೊಳ್ಳಿ,ಇದರಿಂದ ನಿಮ್ಮ ಕುಟುಂಬವನ್ನು ಕಾಪಾಡಬಹುದು ಎಂದು ಸಿ.ಎಂ.ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಕುಂದೂರು ಗ್ರಾ.ಪಂ.ವತಿಯಿಂದ ಹಮ್ಮಿಕೊಂಡಿದ್ದ ಕರೋನಾ ವಿರುದ್ದ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ…

ಔಷಧಿ ಹಾಗೂ ವೈದ್ಯಕೀಯ ಪರಿಕರಗಳ ಖರೀದಿಗೆ

ದರಪಟ್ಟಿ ಆಹ್ವಾನ ಕೋವಿಡ್ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವಹಿನ್ನೆಲೆಯಲ್ಲಿ ಜಿಲ್ಲೆಗೆ ಅಗತ್ಯವಿರುವ ವಿವಿಧ ಔಷಧಿಗಳು,ರಾಸಾಯನಿಕ, ಪರಿಕರ, ಸಲಕರಣೆಗಳು, ವೈದ್ಯಕೀಯಸಾಮಗ್ರಿಗಳನ್ನು ಎಸ್‍ಡಿಆರ್‍ಎಫ್ ನಿಧಿಯಿಂದ ಖರೀದಿಸಲಾಗುತ್ತಿದ್ದು,ಪೂರೈಕೆ ಸಂಸ್ಥೆಗಳಿಂದ ಜಿಲ್ಲಾಧಿಕಾರಿಗಳು ದರಪಟ್ಟಿಆಹ್ವಾನಿಸಿರುತ್ತಾರೆ.ಕೋವಿಡ್ ಸೋಂಕು ತಡೆಗಟ್ಟುವಿಕೆಗೆ ಹಾಗೂ ನಿಯಂತ್ರಣಕ್ಕೆಬೇಕಾಗುವ ಅವಶ್ಯ ಸಾಮಗ್ರಿಗಳನ್ನು ಎಸ್‍ಡಿಆರ್‍ಎಫ್ ನಿಧಿಯಿಂದನೇರವಾಗಿ ಖರೀದಿಸಲು ಸರ್ಕಾರ ಕೆಟಿಪಿಪಿ…