ವಿಶ್ವ ಜೇನು ದಿನ- ಭಾರತದಲ್ಲಿ ಜೇನು ಕೃಷಿ ಅವಕಾಶಗಳು ಹಾಗೂ ಸವಾಲುಗಳು
ವಿಶ್ವ ಜೇನುಕೃಷಿ ದಿನಾಚರಣೆಯ ಆಚರಣೆಯ ಉದ್ದೇಶವೇಂದರೆ ಜೇನು ನೊಣಗಳ ಬಗ್ಗೆ ಹೆಚ್ಚು ಹೆಚ್ಚು ಅರಿವನ್ನು ಮೂಡಿಸುವುದು ಮತ್ತು ಜೇನು ನೊಣ ಹಾಗೂ ಇತರೆ ಪರಾಗಸ್ಪರ್ಶಿಗಳಿಗಿರುವ ತೊಂದರೆಗಳು ಹಾಗೂ ಸುಸ್ತಿರ ಕೃಷಿಗೆ ಪರಾಗಸ್ಪರ್ಶಿಗಳ ಪಾತ್ರವನ್ನು ಮನದಟ್ಟು ಮಾಡುವ ಉದ್ದೇಶದಿಂದ ಮೇ 20 ಕ್ಕೆ…