ದಾವಣಗೆರೆ ಜಿಲ್ಲಾ ಹಾಪ್ ಕಾಮ್ಸ್ ಸಂಸ್ಥೆ ವತಿಯಿಂದ ನಗರದ ನಿವಾಸಿಗಳ
ಮನೆ ಬಾಗಿಲಿಗೆ ರೈತರಿಂದ ಖರೀದಿಸಿದ ತಾಜಾ ಹಣ್ಣು ತರಕಾರಿಗಳನ್ನು
ನಿಗದಿತ ದರ ಹಾಗೂ ನಿಖರವಾದ ತೂಕದಲ್ಲಿ ಸರಬರಾಜು
ಮಾಡಲಾಗುತ್ತದೆ.
ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ 2 ಮೊಬೈಲ್ ವಾಹನಗಳು ನಗರದಲ್ಲಿ
ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಕೆಲಸ ನಿರ್ವಹಿಸುತ್ತವೆ.
ವಾಹನಗಳು ಚಲಿಸುವ ಮಾರ್ಗ ವಿನೋಬನಗರ 1ನೇ
ಮುಖ್ಯರಸ್ತೆ ದಾವಣಗೆರೆ. ವಿನೋಬನಗರ 1ನೇಮೇನ್, 2ನೇ ಮೇನ್,
3ನೇ ಮೇನ್, 4ನೇ ಮೇನ್ (ಪ್ರಕಾಶ್ ಮಾರಾಟದ ಪ್ರತಿನಿಧಿ-9972382399)
ಲೋಕೋಪಯೋಗಿ ಇಲಾಖೆ ಮಳಿಗೆ ಪಿ.ಬಿ.ರಸ್ತೆ ಎ.ಸಿ.ಆಫೀಸ್ (ಪಕ್ಕ)
ದಾವಣಗೆರೆ. (ಗಡಿಯಾರ ಕಂಬ, ವಸಂತ ಟಾಕೀಸ್ ರಸ್ತೆ,
ಮಹಾನಗರಪಾಲಿಕೆ).
ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣ ದಾವಣಗೆರೆ.(ಎಂ.ಸಿ.ಸಿ.ಎ &ಚಿmಠಿ; ಬಿ ಬ್ಲಾಕ್).
(ಮಂಜುಶ್ರೀ-9481163444).
ಪಶು ವೈದ್ಯಾಶಾಲಾ ಆವರಣ ಪಿ.ಬಿ.ರಸ್ತೆ ದಾವಣಗೆರೆ.(ಹೊಂಡ ಸರ್ಕಲ್,
ಪೊಲೀಸ್ ಕ್ವಾಟ್ರಸ್, ಪಿ.ಜೆ ಬಡಾವಣೆ ಎ ಬ್ಲಾಕ್). ( ರೋಷನ್ ಮಹಮದ್ –
9448812365) ನಗರದ ಎಲ್ಲಾ ಗ್ರಾಹಕರು ಇದರ ಸದುಪಯೋಗ
ಪಡಿಸಿಕೊಳ್ಳಬೇಕೆಂದು ಜಿಲ್ಲಾ ಹಾಪ್‍ಕಾಮ್ಸ್ ಕಾರ್ಯದರ್ಶಿ
ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.