ಕೋವಿಡ್ -19ರ ಹಿನ್ನಲೆಯಲ್ಲಿ ಮಕ್ಕಳು ಹಾಗೂ ವಿದ್ಯಾರ್ಥಿಗಳು ಮನೆಯಲ್ಲಿಯೇ ಇರುವ ಕಾರಣ ಸರಿಯಾದ ಮಾರ್ಗದರ್ಷಿ ಹಾಗೂ ಆತ್ಮ ವಿಶ್ವಾಸದ ಕೊರತೆಇರುವುದರಿಂದ ಇವರಿಗೆ ಟೆಲಿ ಕೌನ್ಸಿಲಿಂಗ್ ಸಂಭಾಷಣೆಯ ಅಗತ್ಯತೆ ಇರುವ ಕಾರಣ ಸೂಕ್ತ ಸಲಹೆ ಮತ್ತು ಆತ್ಮ ವಿಶ್ವಾಸವನ್ನು ಭರಿಸಬೇಕಾಗಿದೆ. ಆದ್ದರಿಂದ ಪೋಷಕರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು.
ಪಿ.ಯು.ಸಿ,ಬಿ.ಕಾಂ,ಬಿ.ಎಸ್ಸಿ ವಿದ್ಯಾರ್ಥಿಗಳು ಹಾಗೂ ಫೋಷಕರು ಟೆಲಿ ಕೌನ್ಸಿಲಿಂಗ್ ಮುಖಾಂತರ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ನೊಟ್ಸನ ಜೆರಾಕ್ಸ್ ನೀಡಲಾಗುವುದು ಹಾಗೂ ಆನ್ಲೈನ್ ತರಗತಿಯನ್ನು ನುರಿತ ಹಾಗೂ ಅನುಭವವಿರವ ಪ್ರಾಧ್ಯಪಕರಿಂದ ಆನ್ಲೈನ್ ತರಗತಿ ನಡೆಸಲಾಗುವುದು.
13 ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವವುಳ್ಳ ಬೆಂಗಳೂರಿನ ಪ್ರೊಫೆಸರ್ ಹರಿಪ್ರಸಾದ್ ಇವರಿಂದ ಆನ್‌ಲೈನ್ ಟೆಲಿಕೌನ್ಸಿಲಿಂಗ್ ನಡೆಸಲಾಗುವುದು
ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ
ಪ್ರೊಫೆಸರ್ ಹರಿಪ್ರಸಾದ್ ದಾವಣಗೆರೆ ಪೋನ್ ನಂಬರ್ 9535111195