ಕರ್ನಾಟಕದ ರಾಜಧಾನಿ? ?

ಬೆಂಗಳೂರು

ಬೆಂಗಳೂರಿನ ಹಳೆಯ ಹೆಸರು?

ಬೆಂದಕಾಳೂರು

ಕರ್ನಾಟಕದ ಒಟ್ಟು ವಿಸ್ತೀರ್ಣ?

1,91,791 ಚ.ಕಿ.ಮೀ

ಕರ್ನಾಟಕದ ಒಟ್ಟು ಜನಸಂಖ್ಯೆ?

6,11,30,704
(2011 ಜನಗಣತಿ )

ಕರ್ನಾಟಕದ ಒಟ್ಟು ಜಿಲ್ಲೆಗಳು? 30

ಕರ್ನಾಟಕದ ಒಟ್ಟು ವಿಧಾನಸಭಾ ಸ್ಥಾನಗಳು ? 224 + 1ಆಂಗ್ಲೊ ಇಂಡಿಯನ್

ಕರ್ನಾಟಕದ ಒಟ್ಟು ವಿಧಾನಪರಿಷತ್ತು ಸ್ಥಾನಗಳು- 75

ಕರ್ನಾಟಕದ ಲೋಕಸಭಾಸ್ಥಾನಗಳು -28

ರಾಜ್ಯಸಭಾ ಸ್ಥಾನಗಳು. 12

ಹೆಚ್ಚು ವಿಸ್ತೀರ್ಣ ಹೊಂದಿದ ಜಿಲ್ಲೆ?

ಬೆಳಗಾವಿ
 (ರಾಜ್ಯ – ರಾಜಸ್ಥಾನದ)

ಕರ್ನಾಟಕದ ಕಡಿಮೆ ವಿಸ್ತೀರ್ಣ ಜಿಲ್ಲೆ?

ಬೆಂಗಳೂರು ನಗರ
( ಭಾರತದ ಕಡಿಮೆ ವಿಸ್ತೀರ್ಣ ಹೊಂದಿದ ರಾಜ್ಯ – ಗೋವಾ )

ಕರ್ನಾಟಕದ ಜನಸಾಂದ್ರತೆ

319
(ಭಾರತ 382)

  • ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದದ್ದು ಯಾವಾಗ? ?
    1956 November 1

ಏಕೀಕೃತ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ?

ಎಸ್.ನಿಜಲಿಂಗಪ್ಪ*

ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದು ಯಾವಾಗ ಮತ್ತು ಆಗ ಇದ್ದ ಮುಖ್ಯಮಂತ್ರಿ?

1973 November 1 ಡಿ.ದೇವರಾಜು ಅರಸು

ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ : ಬಿ. ಎಸ್. ಯಡಿಯೂರಪ್ಪ

ಕರ್ನಾಟಕದ ಉತ್ತರದ ತುದಿ?

ಬೀದರ್

ಕರ್ನಾಟಕದ ದಕ್ಷಿಣ ತುದಿ?

ಚಾಮರಾಜನಗರ

ಪಶ್ಚಿಮದ ತುದಿ? ?

ಕಾರವಾರ (ಉ.ಕ)

ಕರ್ನಾಟಕದ ಪೂರ್ವದ ತುದಿ?

ಕೋಲಾರ ಮುಳಬಾಗಿಲು

*# ಕರ್ನಾಟಕವು

ಉತ್ತರಕ್ಕೆ – ಮಹಾರಾಷ್ಟ್ರ
ಪೂರ್ವಕ್ಕೆ- ಆಂಧ್ರಪ್ರದೇಶ
ನೈರುತ್ಯಕ್ಜೆ- ಕೇರಳ
ವಾಯುಕ್ಜ್ – ಗೋವಾ

ದಕ್ಷಿಣ&ಆಗ್ನೇಯಕ್ಕೆ – ತ.ನಾಡಿನೊಂದಿಗೆ ಗಡಿ ರೇಖೆ ಹಂಚಿಕೊಂಡಿದೆ.*

ಅತಿ ಹೆಚ್ಚು ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆ? ಬೆಂಗಳೂರ ನಗರ

(ರಾಜ್ಯ ಬಿಹಾರ)

ಅತಿ ಕಡಿಮೆ ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆಯ? ಕೊಡಗು

(ಭಾರತ ರಾಜ್ಯ- ಅರುಣಾಚಲಪ್ರದೇಶ)

ರಾಜ್ಯದ ಅತಿ ಹೆಚ್ಚು ಸಾಕ್ಷರತೆ ಜಿಲ್ಲೆ?

ದ.ಕನ್ನಡ

ಕರ್ನಾಟಕದ ಮೊದಲ ಪತ್ರಿಕೆ?

ಮಂಗಳೂರು ಸಮಾಚರ

ಕರ್ನಾಟಕದಲ್ಲಿ ಕರಾವಳಿಯನ್ನು – ಕೆನರಾ ಎಂದು ಕರೆಯುತ್ತಾರೆ

ಕರ್ನಾಟಕದ ಅತಿ ದೊಡ್ಡ ಬಂದರು?

ನವಮಂಗಳೂರ ಬಂದರು

ನವಮಂಗಳೂರ ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನುವರು.*

ಕರ್ನಾಟಕದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ

ಚಿಕ್ಕ ಮಗಳೂರನ್ನು ಕಾಫಿಯನಾಡು ಎಂದು ಕರೆಯುತ್ತಾರೆ.

ಕೊಡಗನ್ನು ಕಿತ್ತಳೆ ನಾಡು ಎಂದು ಕರೆಯುತ್ತಾರೆ

ತುಮಕೂರು ಜಿಲ್ಲೆ ಮಧುಗಿರಿ ಬೆಟ್ಟ ಏಷ್ಯಾ ಖಂಡದಲ್ಲೆ ಅತಿ ಎತ್ತರವಾದ ಏಕಶಿಲಾ ಬೆಟ್ಟವಾಗಿದೆ

ಕರ್ನಾಟಕದ ಗೋಕಾಕ  ಜಲಪಾತವನ್ನು ಭಾರತದ ನಯಾಗರ ಎಂದು ಕರೆಯುತ್ತಾರೆ.

ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ? ಹುಲಿಕಲ್ಲು

ಮೊದಲು ಆಗುಂಬೆ ಇತ್ತು
(ದಕ್ಷಿಣದ ಚಿರಾಪುಂಜಿ ಎನ್ನುತ್ತಿದ್ದರು)

ಅತಿ ಕಡಿಮೆ ಮಳೆ ಪಡೆಯುವ ಕರ್ನಾಟಕದ ಪ್ರದೇಶ? ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ

ಕರ್ನಾಟಕದ ಕಾಶ್ಮೀರ ಎಂದು ಕೊಡಗು ಜಿಲ್ಲೆಯನ್ನು ಕರೆಯುತ್ತಾರೆ .

ಕರ್ನಾಟಕದ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ? ಉತ್ತರ ಕನ್ನಡ

ಕಡಿಮೆ ಅರಣ್ಯ ಪ್ರದೇಶ ಹೊಂದಿದ ಕರ್ನಾಟಕದ *ಜಿಲ್ಲೆ – ವಿಜಯಪುರ

ಬೆಂಗಳೂರು ಸಮೀಪ ರಾಮೋಹಳ್ಳಿಯಲ್ಲಿ ಅತಿದೊಡ್ಡ ಆಲದ ಮರವಿದೆ.

ಅತಿದೊಡ್ಡ ಬೇವಿನ ಮರ – ಶಿಡ್ಲಘಟ್ಟದ ಟಿ.ವೆಂಕಟಾಪುರದ ಬಳಿ ಇದೆ.

ಸವಣೂರನಲ್ಲಿ ಅತಿ ದೊಡ್ಡ ಹುಣಸೆ ಮರವಿದೆ

ಕೃಷ್ಣನದಿಯು ಕರ್ನಾಟಕದಲ್ಲಿ ಹರಿಯುವ ಅತಿ ಉದ್ದವಾದ ನದಿಯಾಗಿದೆ.

ಕರ್ನಾಟಕದ ಮೊಟ್ಟ-ಮೊದಲ ಜಲಾಶಯ – ವಾಣಿವಿಲಾಸ ಸಾಗರ

ಕಾವೇರಿ ನದಿಯ ಉಗಮಸ್ಥಾನ – ತಲಕಾವೇರಿ/ ತಲಕಾಡು

ಭಾರತದ ಎತ್ತರವಾದ ಜಲಪಾತ – ಕರ್ನಾಟಕದ ಜೊಗ ಜಲಪಾತ

(ಶರಾವತಿ ನದಿಗೆ ನಿರ್ಮಿಸಲಾಗಿದೆ)

Leave a Reply

Your email address will not be published. Required fields are marked *