ಸಮಾಜ ಏಳಿಗೆಗೆ ಅಖಿಲಾ ಭಾರತ ರೆಡ್ಡಿ (ರಿ)ಒಕ್ಕೂಟ ದೇಶದಲ್ಲಿ ಮೊದಲ ಬಾರಿಗೆ ಮೊಬೈಲ್ ನಲ್ಲಿ ಕುಟುಂಬ ಎನ್ನುವ ಆ್ಯಪ್ ಮೂಲಕ 30908 ನೋಂದಣೆಯಾಗಿ ಸದಸ್ಯತ್ವ ಪಡೆಯುವ ಅಭಿಯಾನ ಆರಂಭಿಸಿದೆ.
ಸಂಘದ ಉದ್ದೇಶ ರೆಡ್ಡಿ ಸಮುದಾಯದ ವಿದ್ಯಾರ್ಥಿ ,ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕೆ ಪ್ರೋತ್ಸಹ ಮತ್ತು ಸಮುದಾಯಕ್ಕೆ ಮೀಸಲಾತಿ ಮತ್ತು ಸಂಘಟನೆ ಬಲಿಷ್ಠಗೊಳಿಸಲು ರೂಪಿಸಲಾಗಿದೆ.
ಮಾನ್ಯ ರೆಡ್ಡಿ ಸಮುದಾಯದ ಕುಲಭಾಂದವರು ಕುಟುಂಬ ಆ್ಯಪ್ (APP)ಸದುಪಯೋಗ ಪಡಿಸಿಕೊಳ್ಳಬೇಕಾಗಿ.ರಾಜ್ಯದ ಕುಲಬಾಂದವರಿಗೆ
ವಿನಂತಿ ಸಿಕೊಂಡಿದ್ದಾರೆ..
?
ಶ್ರೀ ಗುರುನಾಥ ರೆಡ್ಡಿ K ಚಿಂತಾಕಿ
ರಾಜ್ಯ ಪ್ರಧಾನ ಕಾರ್ಯದರ್ಶಿ
9008803932/ 9008369003
ಅಖಿಲಾ ಭಾರತ ರೆಡ್ಡಿ ಒಕ್ಕೂಟ (ರಿ)
ಕರ್ನಾಟಕ ರಾಜ್ಯ ಘಟಕ