ಅಪಘಾತದಿಂದ ಕಾಲಿಗಾದ ಗಾಯಕ್ಕೆ ಆರಾಮದ ತೀರಾ ಅಗತ್ಯ ಇದೆ ಎಂಬ ವೈದ್ಯ ರ ಸಲಹೆ ಯನ್ನು ಲೆಕ್ಕಿಸದೇ ಕೋಲು ಹಿಡಿದು ಕೊಂಡು ಲಾಕ್ ಡೌನ್ ಮಧ್ಯೆಯೂ ಕ್ಷೇತ್ರ ಸುತ್ತುತ್ತಾ…ಕ್ಷೇತ್ರದ ಅಬಿವೃದ್ಧಿ – ಕೋವಿಡ್ ಸಂಬಂಧ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕೊಂಡು ಸಂಬಂಧ ಪಟ್ಟ ಅಧಿಕಾರಿ ಗಳು – ಮಂತ್ರಿ ಗಳೊಂದಿಗೆ ಮೊಬೈಲ್ ನಲ್ಲಿ ನಿರಂತರ ಸಂಪರ್ಕ ಇಟ್ಟು ಕೊಂಡಿದ್ದಾರೆ ಶಾಸಕ UT ಖಾದರ್…..
ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡ ಬೇಕಿದ್ದ ಶಾಸಕರು ಲಾಕ್ ಡೌನ್ ನಲ್ಲಿಯೂ ತೋರಿಸುತ್ತಿದ್ದ ನಿಸ್ವಾರ್ಥ ಸೇವಾ ಮನೋಭಾವನೆ ಯನ್ನು ಕಂಡು ಎಲ್ಲಾ ಕಡೆಗಳಿಂದ ಶಾಸಕರಿಗೆ ಅಭಿನಂದನೆಗಳ ಸುರಿ ಮಳೆಗಳೇ ಬರುತ್ತಿದ್ದರೆ….
ಇನ್ನೊಂದು ಕಡೆ ಸಮಾಜ ಸೇವೆ ಯಲ್ಲಿ ನಿರತರಾಗಿರುವ ಯುವಕರು ಕೂಡ ಇಂದು ಶಾಸಕ UT ಖಾದರ್ ರವರ ಸೇವೆಗೆ ಮನಸೋತು ಅವರ ಮಾರ್ಗದರ್ಶನದಲ್ಲಿಯೆ ಸೇವೆ ಮಾಡಲು ಪ್ರೇರಿತರಾಗಿದ್ದಾರೆ…
ಇದಕ್ಕೆ ಪೂರಕ ವಾಗಿ ದ. ಕ ಜಿಲ್ಲಾ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಯೂ – ಮಂಗಳೂರಿನ ವಿಧಾನ ಸಭಾ ಕ್ಷೇತ್ರ ಪ್ರಧಾನ ಕಾರ್ಯದರ್ಶಿಯೂ ಆದ ಮಹಮ್ಮದ್ ಮುಸಾವಿರ್ ಎಂಬ ಯುವ ಸಂಘಟನಾ ಚತುರ… ಶಾಸಕ ರ ಕಾರ್ಯವೈಖರಿ ಗೆ ಪ್ರಭಾವಿತರಾಗಿ ಸ್ವಯಂ ಪ್ರೇರಿತರಾಗಿ UT ಇಪ್ತಿಕಾರ್ ರವರ ಕೋವಿಡ್ ವಾರಿಯರ್ ಗ್ರೂಪ್ ನೊಂದಿಗೆ ಸೇರಿಕೊಂಡು ಸೇವೆ ಮಾಡುತ್ತಿದ್ದಾರೆ ….
- ಈ ಬಗ್ಗೆ ಹೇಳಿಕೆ ಯೊ0ದನ್ನು ನೀಡಿರುವ ಮುಸಾವಿರ್ ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡಲು UTK ಬಳಗ ಒಂದೇ ಸರಿಯಾದ ವೇದಿಕೆ ಎಂದು ತಾನು ಕಂಡು ಕೊಂಡಿದ್ದು. ಅದಕ್ಕಾಗಿಯೆ ತಾನು UTK ಕ್ಯಾಂಪ್ ಸೇರಿದ್ದೇನೆ ಎಂದು ಹೇಳಿದ್ದಾರೆ… ಈ ಶುಭ ಸಂದರ್ಭದಲ್ಲಿ ಮುಸಾವಿರ್ ರಿಗೆ ಸ್ವಾಗತದ ದೊಂದಿಗೆ ಅಭಿನಂದನೆ ಕೊಡುತ್ತಾ… ಸಮಾಜಕ್ಕೆ ಸೇವೆ ನೀಡಲು ಅವರಿಗೂ ಮತ್ತು ಅವರಿಗೆ ಮಾರ್ಗದರ್ಶನ ನೀಡುತ್ತಿರುವ UTK ಕುಟುಂಬಕ್ಕೂ ಅಲ್ಲಾಹನು ಆರೋಗ್ಯ ನೀಡಲಿ ಎಂಬ ಪ್ರಾರ್ಥನೆ ಯೊಂದಿಗೆ….. ?
ಸಾಜಿದ್ ಉಳ್ಳಾಲ್.