ಮೂಡಬಿದ್ರಿಯಲ್ಲಿ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ನೇತೃತ್ವದಲ್ಲಿ , ಯುವ ನಾಯಕ ಶ್ರೀ ಮಿಥುನ್ ರೈ ಅವರಿಂದ ಕೊರೋನಾ ವೈರಸ್ ನಿಂದ ಜನತೆಯನ್ನು ರಕ್ಷಿಸುವ ಉದ್ದೇಶದಿಂದ ವಿತರಿಸಲ್ಪಟ್ಟ ಹೋಮ್ ಐಸೊಲೇಷನ್ ಕಿಟ್ ಅನ್ನು ಮೂಡಬಿದ್ರಿ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯ ಕರ್ತರಿಗೆ, ಆಟೋ ರಿಕ್ಷಾ ಚಾಲಕರಿಗೆ , ಪೆಟ್ರೊಲ್ ಪಂಪ್ ಸಿಬ್ಬಂದಿಗಳಿಗೆ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ಅವರ ನೇತ್ರತ್ವದಲ್ಲಿ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಲೇರಿಯನ್ ಸಿಕ್ವೇರಾ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ, ನಾಯಕರಾದ ಚಂದ್ರಹಾಸ್ ಸನಿಲ್, ಸುರೇಶ್ ಕೋಟ್ಯಾನ್, ಜೊಸ್ಸಿ ಮೆನೆಜಸ್, ಯುವ ಇಂಟಕ್ ಅಧ್ಯಕ್ಷ ಸುಚಿನ್ ಮಡಿವಾಳ, ಅರುಣ್ ಕುಮಾರ್ ಶೆಟ್ಟಿ, ವಕ್ತರರಾದ ರಾಜೇಶ್ ಕಡಲಕೆರೆ,ಮುರುಲಿಧರ್ ಕೋಟ್ಯಾನ್, ಸುಶಾಂತ್ ಕರ್ಕೆರಾ,ಸಂತೋಷ್ ಶೆಟ್ಟಿ, ಲತಿಫ್,ಪುರಂಧರ ದೇವಾಡಿಗ,ರತ್ನಾಕರ ಮೊಯಿಲಿ, ಕೊರಗಪ್ಪ, ಪುರುಷೋತ್ತಮ,ಕಿರಣ್ ಮಾಸ್ಟ್ರು,ಗಣೇಶ್,ಮಹಮ್ಮದ್ ನಿಶ್ಸಾಮ್, ಶಿವಶಂಕರ, ಕ್ಲಾರಿಯೊ , ಶಾಹಬಾನ್,ಸುರೇಶ್ ಪೂಜಾರಿ, ರಿಯಾನ್ ಬೆಳುವಾಯಿ ಮುಂತಾದವರು ಉಪಸ್ಥಿತರಿದ್ದರು