ಹೊನ್ನಾಳಿ ತಾಲೂಕು ಸೊರಟೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಾಸ್ಕ ಪಾಸ್ಪೋರ್ಟ್ ಸಮಿತಿಯವರು ಸ್ವಗ್ರಾಮದಲ್ಲಿ ಕೊರೂನಾ ಎರಡನೆಯ ಅಲೆಯು ಹೆಚ್ಚಾಗಿರುವ ಕಾರಣ
ಸಮಿತಿ ವತಿಯಿಂದ
ಊರಿನ ಪ್ರತಿಯೊಂದು ಕೇರಿಗೆ ತೆರಳಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವುದರ ಮೂಲಕ ಜನಜಾಗೃತಿಯನ್ನ ಮೂಡಿಸುವಂತಹ ಅಂತ ಕೆಲಸವನ್ನು ಮಾಡುತ್ತಿರುವುದು
ಮನಗಂಡು ಹಾಲು ಉತ್ಪಾದಕರ ಶೇಖರಣೆಯ ಮಾಡುವ ಜಾಗದಲ್ಲಿ ಅಂತರವನ್ನು ಕಾಯ್ದುಕೊಳ್ಳುವ ದೃಷ್ಟಿಯನ್ನಿಟ್ಟುಕೊಂಡು 25ರಿಂದ 30 3 ಅಡಿಗೆ ಒಂದರಂತೆ ಬಾಕ್ಷ ಹಾಕುವ
ಕೆಲಸ ಸಹ ಮಾಡಿದ್ದಾರೆ.
ಉಪಸ್ಥಿತಿಯಲ್ಲಿ ಸೊರಟೂರ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು