Day: May 25, 2021

ವಸತಿ ಸಚಿವರ ಜಿಲ್ಲಾ ಪ್ರವಾಸ

ವಸತಿ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿಸಚಿವರಾದ ವಿ.ಸೋಮಣ್ಣ ಮೇ.30 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 9.30 ಕ್ಕೆ ಹರಿಹರ ತಾಲ್ಲೂಕಿಗೆ ಆಗಮಿಸಿ ಅಲ್ಲಿಯಇಲಾಖಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಹಾಗೂ ವಸತಿಇಲಾಖೆಯ ವ್ಯಾಪ್ತಿಯ ಕರ್ನಾಟಕ ಗೃಹ ಮಂಡಳಿ ವತಿಯಿಂದಹರಿಹರ ಪಟ್ಟಣ…

ಮಳೆ ವಿವರ

ಜಿಲ್ಲೆಯಲ್ಲಿ ಮೇ. 24 ರಂದು ಜಿಲ್ಲೆಯಲ್ಲಿ 21.31 ಮಿ. ಮೀಸರಾಸರಿ ಮಳೆಯಾಗಿದೆ. ಒಟ್ಟಾರೆ 2.10 ಲಕ್ಷ ರೂ ನಷ್ಟಸಂಭವಿಸಿರುತ್ತದೆ.ಚನ್ನಗಿರಿ ತಾಲ್ಲೂಕಿನಲ್ಲಿ 20.80 ಮಿ.ಮೀ ವಾಸ್ತವ ಮಳೆಯಾಗಿದೆ.ದಾವಣಗೆರೆ ಜಿಲ್ಲೆಯಲ್ಲಿ 40.93 ಮಿ.ಮಿ ವಾಸ್ತವ ಮಳೆಯಾಗಿದೆ.ಹರಿಹರ ತಾಲ್ಲೂಕಿನಲ್ಲಿ 11.80 ಮಿ.ಮೀ ವಾಸ್ತವ ಮಳೆಯಾಗಿದೆ.ಹೊನ್ನಾಳಿ ತಾಲ್ಲೂಕಿನಲ್ಲಿ…

ವಿಕಲಚೇತನರಿಗೆ ಕೋವಿಡ್ 19 ಲಸಿಕೆ

ಕೋವಿಡ್ 19 ಕೊರೊನಾ ವೈರಸ್ ಸೋಂಕು ವೇಗವಾಗಿಹರಡುತ್ತಿರುವ ಕಾರಣ ದಾವಣಗೆರೆ ನಗರದ 18 ರಿಂದ 45 ವರ್ಷಮತ್ತು 45 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ (ಮಾನಸಿಕಅಸ್ವಸ್ಥರನ್ನು ಒಳಗೊಂಡಂತೆ) ಕೋವಿಡ್ 19 ಲಸಿಕೆಯನ್ನುಪಡೆಯಲು ಚಿಗಟೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಆವರಣದಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿ ಪ್ರತಿದಿನ 100ಜನರಿಗೆ…

ಎಂ.ಪಿ.ರೇಣುಕಾಚಾರ್ಯರ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದಎಂ.ಪಿ.ರೇಣುಕಾಚಾರ್ಯರವರು ಮೇ 26 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಹೊನ್ನಾಳಿಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ವ್ಯಾಪ್ತಿಯ ಸಾರ್ವಜನಿಕಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್-19 ಸೋಂಕಿತರ ಚಿಕಿತ್ಸೆಗೆತೆಗೆದುಕೊಂಡಿರುವ ಕ್ರಮಗಳ…

ಅಂಬೇಡ್ಕರ್ ಭವನದಲ್ಲಿರುವ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಕೋವಿಡ್ ಲಸಿಕೆಗೆ ಯಾವುದೇ ತೊಂದರೆ ಇಲ್ಲಾ ಯುವಕರು ಗೊಂದಲ ಇಲ್ಲದಂತೆ ಲಸಿಕೆ ಹಾಕಿಸಿಕೊಳ್ಳ ಬೇಕು, ಸಮಾಜಕ್ಕೆ ಬುದ್ದಿ ಹೇಳ ಬೇಕಾದ ಯುವಕರೇ ಸಾಮಾಜಿಕ ಅಂತರ ಮರೆತರೇ ಹೇಗೆ, ವಯಸ್ಕರಿಗೆ ಲಸಿಕೆ ಹಾಕಿಸಿಕೊಳ್ಳು ಅವಕಾಶ ನೀಡಿ ಎಂದು ಸಿಎಂ ರಾಜಕೀಯ…

ಶಿಕಾರಿಪುರ ತಾಲೂಕಿನ ಚುರ್ಚಗುಂಡಿ ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪಡಣೆ…!

ಶಿಕಾರಿಪುರ ತಾಲೂಕಿನ ಚುರ್ಚಗುಂಡಿ ಗ್ರಾಮದಲ್ಲಿ ಸೋಮವಾರ ಕರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದ ಕೇರಿಗಳು ಗ್ರಾಮ ಪಂಚಾಯತಿ ಕಛೇರಿ, ಹಾಲಿನ ಡೈರಿ, ಮುರಾರ್ಜಿ ವಸತಿ ಶಾಲೆ, ಸಂಗಮೇಶ್ವರ ದೇವಸ್ಥಾನ ಎಲ್ಲಾ ಬೀದಿಗಳನ್ನು ಸ್ವಚ್ಛಗೊಳಿಸಿದರು.ಶಿಕಾರಿಪುರ ತಾಲೂಕಿನ ಚುರ್ಚಗುಂಡಿ ಗ್ರಾಮದಲ್ಲಿ…

ಹೊನ್ನಾಳಿ ಎಪಿಎಮ್ ಸಿ ಪಕ್ಕದ ವಿದ್ಯಾನಗರದಲ್ಲಿರುವ ಏಸುಕ್ರಿಸ್ಥ ದೇವಾ ಲಯದ ಗುರುಗಳಾದ ಲೂರ್ಡತ್ ಸ್ವಾಮಿಗಳು ರವರು ಸುಮಾರು 15 ರಿಂದ 20 ಬಡಕುಟಂಬಗಳಿಗೆ ಆಹಾರದ ಕಿಟ್ಟುಗಳನ್ನು ವಿತರಿಸಿದರು.

ಹೊನ್ನಾಳಿ ಎಪಿಎಮ್ ಸಿ ಪಕ್ಕದ ವಿದ್ಯಾನಗರದಲ್ಲಿರುವ ಏಸುಕ್ರಿಸ್ಥ ದೇವಾಲ¯ಯದ ಗುರುಗಳಾದ ಲೂರ್ಡತ್ ಸ್ವಾಮಿಗಳುರವರು ಕೊರೋನಾ 2 ನೇ ಅಲೆಯು ಹೆಚ್ಚಾಗಿರುವ ಕಾರಣ ಸರ್ಕಾರ ಲಾಕ್ ಡೌನ್ ಮಾಡಿರುವುದರಿಂದ ಕೆಲಸವಿಲ್ಲದೆ ಸುಮಾರು 15 ರಿಂದ 20 ಬಡಕುಟಂಬಗಳಿಗೆ ಆಹಾರದ ಕಿಟ್ಟುಗಳನ್ನು ವಿತರಿಸಿದರು.ನಂತರ ಮಾತನಾಡಿದ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ #ಹೆಚ್ಎಸ್ಸುಂದರೇಶ್ ಅವರು ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ #ಹೆಚ್ಎಸ್ಸುಂದರೇಶ್ ಅವರು ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಿದ್ದಾರೆ. ಕರೋನ ಸಂಕಷ್ಟದ ನಡುವೆಯೂ #ಸರ್ಕಾರ #ರಸಗೊಬ್ಬರದಬೆಲೆಏರಿಸಿರುವುದು_ಖಂಡನೀಯ. ಹೊರ ಜಿಲ್ಲೆ ಹಾಗು ರಾಜ್ಯಗಳಿಂದ ಲಾರಿಗಳು ಬರಲಾಗುತ್ತಿಲ್ಲ ರೈತರಿಗೆ ಅವಶ್ಯವಿರುದ ಕೃಷಿ ಸಂಬಂದಿತ ವಸ್ತುಗಳು ದುಬಾರಿಯಾಗಿವೆ .ಇದರಿಂದ…

ಖಾದರ್ ನಡೆ ಅಭಿವೃದ್ಧಿ ಕಡೆ

ಇದು ಸನ್ಮಾನ್ಯ ಯು.ಟಿ ಖಾದರ್ ಅವರು ಶಾಸಕರಾಗಿ ಪ್ರತಿನಿಧಿಸುವ ಮಂಗಳೂರು ವಿಧಾನಸಭಾ ಕ್ಷೇತ್ರದ ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್ ನ ಪೊಟ್ಟಳಿಕೆ ರಸ್ತೆ. ಪುರಾತನ ವಸ್ತುಗಳ ಕುರಿತು ಅಪಾರ ಕಾಳಜಿ ತೋರುತ್ತಿರುವ ಫ್ಯಾನ್-ಲೈಟ್ ಪೇಜುಗಳನ್ನು ನಡೆಸುವ ಪುಕ್ಸಟ್ಟೆ ಪ್ರಚಾರದ ಹಂಗಿನಲ್ಲಿರುವವರಿಗೆ.ಹಳೆಯ ಬೋರ್…