ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ #ಹೆಚ್ಎಸ್ಸುಂದರೇಶ್ ಅವರು ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಿದ್ದಾರೆ. ಕರೋನ ಸಂಕಷ್ಟದ ನಡುವೆಯೂ #ಸರ್ಕಾರ #ರಸಗೊಬ್ಬರದಬೆಲೆಏರಿಸಿರುವುದು_ಖಂಡನೀಯ. ಹೊರ ಜಿಲ್ಲೆ ಹಾಗು ರಾಜ್ಯಗಳಿಂದ ಲಾರಿಗಳು ಬರಲಾಗುತ್ತಿಲ್ಲ ರೈತರಿಗೆ ಅವಶ್ಯವಿರುದ ಕೃಷಿ ಸಂಬಂದಿತ ವಸ್ತುಗಳು ದುಬಾರಿಯಾಗಿವೆ .ಇದರಿಂದ ರೈತರಿಗೆ ಬಹಳ ಕಷ್ಟವಾಗುತ್ತಿದೆ. ಬೆಲೆ ಏರಿಕೆ ಈ ಸಂದರ್ಭದಲ್ಲಿ ಮಾಡುವುದು ಸರಿ ಅಲ್ಲ ಎಂದು ಸರ್ಕಾರಕ್ಕೆ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮುಖಾಂತರ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *