Day: May 26, 2021

ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ್ದ ಮೂರು ಟನ್ ಆಮ್ಲಜನಕವನ್ನು

ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆಉಚಿತವಾಗಿ ಮೂರು ಟನ್ ಆಮ್ಲಜನಕವನ್ನು ಹಸ್ತಾಂತರಿಸಿದರು. ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯಿಂದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ್ದ ಮೂರು ಟನ್ ಆಮ್ಲಜನಕವನ್ನು ಜಿಲ್ಲಾ ನಿರ್ದೇಶಕರಾದ ಜಯಂತ ಪೂಜಾರಿಯವರು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ…

ಶಿವಮೊಗ್ಗ : ನಗರದಲ್ಲಿ ಹಲವು ವರ್ಷಗಳಿಂದ ಮಳೆ, ಚಳಿ ಬಿಸಿಲು ಎನ್ನದೆ ದಿನಪ್ರತಿ ವಿತರಣೆ ಕಾರ್ಯದಲ್ಲಿ ತೊಡಗಿರುವ ಪತ್ರಿಕಾ ವಿತರಕರಿಗೆ ಲಾಕ್‍ಡೌನ್ಅ ವಧಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ನೆರವನ್ನು ಕಲ್ಪಿಸಬೇಕಾಗಿದೆ.

ಶಿವಮೊಗ್ಗ : ನಗರದಲ್ಲಿ ಹಲವು ವರ್ಷಗಳಿಂದ ಮಳೆ,ಚಳಿ ಬಿಸಿಲು ಎನ್ನದೆ ದಿನಪ್ರತಿ ವಿತರಣೆ ಕಾರ್ಯದಲ್ಲಿತೊಡಗಿರುವ ಪತ್ರಿಕಾ ವಿತರಕರಿಗೆ ಲಾಕ್‍ಡೌನ್ಅವಧಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕನೆರವನ್ನು ಕಲ್ಪಿಸಬೇಕಾಗಿದೆ.ಲಾಕ್‍ಡೌನ್‍ನಿಂದಾಗಿ ಪತ್ರಿಕಾ ವಿತರಣೆ ಸಂಖ್ಯೆಯಲ್ಲಿಇಳಿಮುಖವಾಗಿದೆ. ಅನೇಕ ಚಂದಾದಾರರುಊರುಗಳಿಗಳಿಗೆ ತೆರಳಿದ್ದಾರೆ. ಇನ್ನೂ ಕೆಲವರುಕೊರೋನಾ ಹೋಗುವವರೆಗೆ ಪತ್ರಿಕೆಹಾಕುವುದು ಬೇಡ…

ಎಂ.ಪಿ.ರೇಣುಕಾಚಾರ್ಯ ತಮ್ಮ ತಂದೆ ದಿವಗಂತ ಪಂಚಾಕ್ಷರಯ್ಯ,ತಾಯಿ ದಿವಂಗತ ಕಮಲಮ್ಮನವರ ಸ್ಮರಣಾರ್ಥ ನಾಲ್ಕು ಅಂಬ್ಯೂಲೆನ್ಸ್, 50 ಮಂಚ ಹಾಗೂ 50 ಹಾಸಿಗಳನ್ನು ಸೋಂಕಿತರ ಅನುಕೂಲಕ್ಕಾಗಿ ಉಚಿತವಾಗಿ ನೀಡಿದ್ದು ಸಂಸದ ಸಿದ್ದೇಶ್ವರ್ ಲೋಕಾರ್ಪಣೆ ಮಾಡಿದರು.

ಹೊನ್ನಾಳಿ : ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಮ್ಮ ತಂದೆ ದಿವಗಂತ ಪಂಚಾಕ್ಷರಯ್ಯ,ತಾಯಿ ದಿವಂಗತ ಕಮಲಮ್ಮನವರ ಸ್ಮರಣಾರ್ಥ ನಾಲ್ಕು ಅಂಬ್ಯೂಲೆನ್ಸ್, 50 ಮಂಚ ಹಾಗೂ 50 ಹಾಸಿಗಳನ್ನು ಸೋಂಕಿತರ ಅನುಕೂಲಕ್ಕಾಗಿ…

ಅವಶ್ಯಕತೆ ಪೂರೈಸುವಲ್ಲಿ ವೀರ ಶೈವ ಸಮಾಜ ಸೇವೆ ಅನನ್ಯ ಸಂಸದ B.Y. ರಾಘವೇಂದ್ರ

ದೇಶ .ಹಾಗೂ ರಾಜ್ಯ ಹಿಂದೆಂದೂ ಕಂಡರಿಯದ ಒಂದು ಸಂದಿಗ್ಧ ಸ್ಥಿತಿಯಲ್ಲಿ ಇದ್ದು ಈ ಕೂ ರೋ ನಾ ಹೆಮ್ಮರಿಯನ್ನು ಕಟ್ಟಿ ಹಾಕುವುದರ ಜೊತೆಗೆ ಸಾರ್ವಜನಿಕರ ಜೀವ ಕಾಪಾಡುವ ಮತ್ತು ತುರ್ತು ಸೇವೆ ಸಲ್ಲಿಸುವುದು ಎಲ್ಲರ ಆದ್ಯ ಕರ್ತವ್ಯ ಅಂತಹ ಸೇವೆಯಲ್ಲಿ ನಮ್ಮ…

ಆಮ್ಲಜನಕ ಕನ್ಸಲೇಟರ್ ಹಸ್ತಾಂತರ

ದಾವಣಗೆರೆಯ ಕೆಜಿಡಿ ಹಾಲಪ್ಪ ಚಂದ್ರಮೌಳಿ ಸಿ.ಎಂ ರಾಜಶೇಖರ್ಗೌಡ ಸಿ.ಎಂ ಚಿಗಟೇರಿ ಸರ್ವಮಂಗಳ ಸಿ.ಎಂ ಹಾಗೂ ತಿಪ್ಪೇಸ್ವಾಮಿಟಿ.ಈ ಕುಡಿನೀರು ಕಟ್ಟೆ ಇವರುಗಳು 05 ಲೀಟರ್‍ನಾ 04ಆಮ್ಲಜನಕ ಕನ್ಸಲೇಟರ್‍ನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.

ಹೆಚ್.ಎಸ್.ದೊರೆಸ್ವಾಮಿ ನಿಧನಕ್ಕೆ ಬಿ.ಎ ಬಸವರಾಜ

ಸಂತಾಪ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ, ನಾಡಿಗೆಚಿರಪರಿಚಿತರಾಗಿದ್ದ ಹೆಚ್.ಎಸ್ ದೊರೆಸ್ವಾಮಿಯವರು ಇಂದುನಮ್ಮನ್ನೆಲ್ಲಾ ಅಗಲಿದ ಸುದ್ದಿ ತಿಳಿದು ತೀವ್ರ ದುಃಖವಾಯ್ತು.ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ.ಸ್ವಾತಂತ್ರ್ಯ ಚಳವಳಿಯ ಒಂದು ಹಿರಿಯ ಕೊಂಡಿಯನ್ನುಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆಚಿರಶಾಂತಿ ನೀಡಲಿ. ಅವರ ಕುಟುಂಬಕ್ಕೆ ಮತ್ತು ಅಪಾರಅಭಿಮಾನಿಗಳ ಬಳಗಕ್ಕೆ…

18 ವರ್ಷದ ಮೇಲ್ಪಟ್ಟ ಎಲ್ಲಾ ವಿಕಲಚೇತನರಿಗೆ ಕೋವಿಡ್ ಲಸಿಕೆ

ಕಡ್ಡಾಯ ಕೋವಿಡ್ ಲಸಿಕೆ ಜೀವ ರಕ್ಷಕ, ಲಸಿಕೆ ಪಡೆಯಲು ಹಿಂಜರಿಯಬೇಡಿ : ಪ್ರವೀಣ್ ನಾಯಕ್ ಕೋವಿಡ್-19 ಕೊರೋನಾ ಸೋಂಕು ತಡೆಗಟ್ಟಲುಜಿಲ್ಲೆಯಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲಾ ವಿಕಲಚೇತನರಿಗೆಹಾಗೂ ವಿಕಲ ಚೇತನರ ಆರೈಕೆದಾರರಿಗೆ ಆದ್ಯತೆಯಮೇರೆಗೆ ಕೋವಿಡ್-19 ಲಸಿಕೆ ನೀಡಲಾಗುತ್ತಿದ್ದು, ಅದರಸದುಪಯೋಗ ಪಡೆದುಕೊಳ್ಳಬೇಕು ಎಂದು…

ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ಹಾಗೂ ಯುವ ನಾಯಕ ಶ್ರೀ ಮಿಥುನ್ ರೈ ಅವರ ನೇತ್ರತ್ವದಲ್ಲಿಐಸೊಲೇಷನ್ ಕಿಟ್ ವಿತರಿಸಲಾಯಿತು.

ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ಹಾಗೂ ಯುವ ನಾಯಕ ಶ್ರೀ ಮಿಥುನ್ ರೈ ಅವರ ನೇತ್ರತ್ವದಲ್ಲಿ ಕೊರೋನಾ ವೈರಸ್ ನಿಂದ ಜನತೆಯನ್ನು ರಕ್ಷಿಸುವ ಉದ್ದೇಶದಿಂದ ಮಿಥುನ್ ರೈ ವಿತರಿಸಲ್ಪಟ್ಟ ಹೋಮ್ ಐಸೊಲೇಷನ್ ಕಿಟ್ ಅನ್ನು ಇಂದು ಬೆಳುವಾಯಿ ಗ್ರಾಮದಲ್ಲಿ ಆಶಾ…

ಅಂತರರಾಷ್ಟ್ರೀಯ ಪ್ರಶಸ್ತಿ – ಸ್ವೀಕರಿಸಿದ ಭಾರತೀಯರು

?ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ➖ ರವೀಂದ್ರನಾಥ ಟ್ಯಾಗೋರ್ ? ಯುನೆಸ್ಕೋ ಕಳಿಂಗ ಪ್ರಶಸ್ತಿ ಪಡೆದ ಮೊದಲ ಭಾರತೀಯ ➖ ಜಗ್ಜಿತ್ ಸಿಂಗ್ ? ಬುಕರ್ ಪ್ರಶಸ್ತಿ ಪಡೆದ ಭಾರತೀಯ ಮೂಲದ ಮೊದಲ ವ್ಯಕ್ತಿ ➖ ಸಲ್ಮಾನ್ ರಶ್ದಿ (ಬ್ರಿಟಿಷ್…

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಶಿವಮೊಗ್ಗ ನಗರದ ಮಲ್ಲಿಗೇನಗಳ್ಳಿಯಲ್ಲಿ ಗುಡಿಸಲುಗಳಲ್ಲಿ ವಾಸವಾಗಿರುವ ನೂರಾರು ಬಡ ಕುಟುಂಬಗಳಿಗೆ ಊಟ, ನೀರು ವಿತರಿಸುವ ಕಾರ್ಯಕ್ರಮ

ಕೊರೋನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಇದರಿಂದ ಕೂಲಿ ಕಾರ್ಮಿಕರು, ನಿರ್ಗತಿಕರು, ಬಡವರ್ಗದವರು ಸಂಕಷ್ಟಕ್ಕೀಡಾಗಿರುವ ಹಿನ್ನೆಲೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳು, ಶಿವಮೊಗ್ಗ ಶಾಖೆಯ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಯವರ…