ಮಾನವ ಹಕ್ಕುಗಳ ಕಮಿಟಿ, ಮಲೆನಾಡು ಗೆಳೆಯರ ಬಳಗ, ಮಲೆನಾಡು ಕನ್ನಡ ಸಂಘ ಜಂಟಿಯಾಗಿ ಇಂದು ಶಿವಮೊಗ್ಗ ನಗರದ ಕೊರೊನಾ ವಾರಿಯರ್ಸ್ಗಳಾದ ಪೊಲೀಸರಿಗೆ, ಆರೋಗ್ಯ ಇಲಾಖೆ ಹಾಗೂ ನಿರಾಶ್ರಿತರಿಗೆ ಊಟ ವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕಮಿಟಿಯ ರಾಜ್ಯಾಧ್ಯಕ್ಷ ಕೆ.ನಾಗರಾಜ್, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾ ಸ್ಪರ್ಧಾಳು ಶಿವರುದ್ರಯ್ಯ ಸ್ವಾಮಿ, ಕಮಿಟಿಯ ಎಸ್.ಕೆ.ಗಜೇಂದ್ರಸ್ವಾಮಿ, ನಿರಂಜನಮೂರ್ತಿ, ಮಂಜುನಾಯ್ಡು, ವಿರೇಶ್ ಚಿತ್ತರಗಿ, ಎಸ್.ರಮೇಶ್, ಅಣ್ಣಪ್ಪ, ಡಿ.ಸಿ.ಜಗದೀಶ್ವರ್, ಆಟೋರವಿ, ಸುಬ್ರಮಣ್ಯ, ವೆಂಕಟೇಶ್ ಬ್ಲೂಸ್ಟಾರ್, ಜಲಮಾಲಶೆಟ್ಟಿ, ಆರ್.ಸುಜಾತ, ಶಾರದಾ ಶೇಷಗಿರಿಗೌಡ, ಸವಿತಾ, ಫರ್ವಿನ್, ಭವಾನಿ, ಶಬ್ರಿಮ್ ತಾಜ್, ಜಯನಾಗರಾಜ್, ವೈ.ರವಿ, ಮಂಜುನಾಥ್ ಸೇರಿದಂತೆ ಹಲವರಿದ್ದರು.