MRPL ಉದ್ಯೋಗ ನೇಮಕಾತಿಯಲ್ಲಿ ಕರ್ನಾಟಕ ಮತ್ತು ತುಳುನಾಡಿಗೆ ಆದ ಅನ್ಯಾಯದ ವಿರುದ್ಧ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ಹಾಗೂ ಯುವ ನಾಯಕ ಶ್ರೀ ಮಿಥುನ್ ರೈ ಇಂದು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನೇಮಕಾತಿಯನ್ನು ತಕ್ಷಣವೇ ಅಧಿಕೃತವಾಗಿ ತಡೆ ಹಿಡಿದು, ಸರೋಜಿನಿ ಮಹಿಷಿ ವರದಿ ಆಧರಿಸಿ MRPL ಉದ್ಯೋಗ ನೇಮಕಾತಿ ಮಾಡಿ ತುಳುನಾಡ ಜನರಿಗೆ ನ್ಯಾಯ ಒದಗಿಸಲು ಆಗ್ರಹ ಮಾಡಿದರು, ಸಮಸ್ಸೆ ಬಗೆಹರಿಸದೇ ಪುಕ್ಸಟೆ ಭರವಸೆ ಕೊಟ್ಟರೆ ತೀವ್ರ ಹೋರಾಟದ ಎಚ್ಚರಿಕೆ ನೀಡಿದ್ದರು.