ಕೊ ರೋ ನಾ ವಾರಿಯರ್ಸ್ ಎಂದು ಆಶಾ ಕಾರ್ಯಕರ್ತರು ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಅನೇಕರಿಗೆ ಸೇವಾ ಬದೃತೆ ಮತ್ತು ಮಾ ಸಿಕಾ ವೇತನ ಮತ್ತು ಅನೇಕ ಸೌಲ್ಯ ಬ್ಯಗಳನ್ನು ಸರ್ಕಾರ ನೀಡುತ್ತಿವೆ .ಆದರೆ ತನ್ನ ಜೀವದ ಹಂಗು ತೊರೆದು ಸುದ್ದಿ ಮಾಡಿ ಸಮಾಜದಲ್ಲಿ ಜಾಗೃತಿ ಅರಿವು ಮೂಡಿಸುವ ನಮ್ಮ ಪತ್ರಕರ್ತರಿಗೆ ಯಾವ ಸೌಲಬ್ಯವು ಮತ್ತು ಜೀವನಕ್ಕೆ ಬದ್ರತೆಯು ಇಲ್ಲ ದಯವಿಟ್ಟು ಸರ್ಕಾರ ಪತ್ರಕರ್ತರ ಕಡೆ ಗಮನ ಹರಿಸಬೇಕು ಅವರಿಗೆ ಆರೋಗ್ಯದಾಯಕ ಬದ್ರತೇ ನೀಡಬೇಕು ಹಾಗಾಗಿ ನಮ್ಮ ಪತ್ರಕರ್ತರು ಬದ್ರ ತೆ ಇಲ್ಲದ ಸ್ವಯಂ ಸೇವಕರು ಎಂದು ಮಹಾತ್ಮ ಗಾಂಧಿ ಗ್ರಾಮಾಭಿವೃದ್ದಿ ಪರಿವರ್ತನಾ ಟ್ರಸ್ಟ್ ನಿರ್ದೇಶಕ ಕೆ ಸಿ ಬಸವರಾಜ್ ಅಭಿಪ್ರಾಯಿಸಿದರು..
ಅವರು ನಗರದ ಸುದ್ದಿ ಮನೆಯಲ್ಲಿ M.G.RD.SS. ಟ್ರಸ್ಟ್ ಮತ್ತು SMSSS ಸಂಸ್ಥೆಯ ಸಹಯೋಗದೊಂದಿಗೆ ಪತ್ರಕರ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ಮತ್ತು ಮೆಡಿಕಲ್ ಕಿಟ್. ನೀಡುವ ಕಾರ್ಯಕ್ರಮದಲ್ಲಿ. ಬಾ ಗಿಯಾಗಿ ಮಾತನಾಡಿದರು.
ಈ ಸಂಘಟನೆಯ ಅಡಿಯಲ್ಲಿ ಸುಮಾರು ಹತ್ತು ಸಾವಿರ ಜನಕ್ಕೆ ಕಿಟ್ ಕೊಡುವ ಉದ್ದೇಶ ಹೊಂದಿದ್ದು ಈ ಗಾ ಗಲೇ ನಾಲ್ಕು ಸಾವಿರ ಜನಕ್ಕೆ ನೀಡಿದ್ದು ಪತ್ರಕರ್ತ ರೀಗೆ ಸ್ವಯಂ ಸೇವಕರಿಗೆ .ವಿಧವೆಯರಿಗೆ ಮತ್ತು ಅಂಗ ವಿಕಲರಿಗೆ ನೀಡಲಾಗುವುದು ಬದ್ರಾವತಿ.ಸೊರಬ . ಶಿರಾಳಕೊಪ್ಪ ದಲ್ಲಿ ನೀಡಿದ್ದು ಅದೇ ರೀತಿ ಶಿಕಾರಿಪುರದ ಮಾದ್ಯಮ ಸ್ನೇಹಿತರಿಗೂ .ಕಿಟ್ ನೀಡಲಾಗಿದೆ.ಶಿವಮೊಗ್ಗದಲ್ಲಿ ನಮ್ಮ ಸಂಸ್ಥೆ ವತಿಯಿಂದ ಮಾಡುವ. ಉಚಿತ ಸೇವೆಗಳ ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಯಾರು ಗಮನ ಹರಿಸದೆ ಜೀವದ ಹಂಗು ತೊರೆದು ಕೆಲಸ ಮಾಡುವ ಪತ್ರಕರ್ತ ರನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ನೀಡಿ ಬಸವರಾಜ್ ಮಾನವೀಯ ಮೌಲ್ಯ ವನ್ನು ಮೇರೆದಂತಾಗಿದೆ.ಎಲ್ಲಾ ಪತ್ರಕರ್ತರಿಗೂ ಆಹಾರ ಮತ್ತು ಮೆಡಿಕಲ್ ಕಿಟ್ ನೀಡಲಾಯಿತು.mGRDsS ವಿಜಯ ಪಾಟೀಲ್.ರೇಣುಕಮ್ಮ.DMSS ಸಂಘಟನೆಯ ವಿನೋದ್. ಭಾರತಿ.ದ್ವಾರಕೀಶ್ ಇತರರು ಇದ್ದು ಪತ್ರಕರ್ತ ಸಂಘದ ಅಧ್ಯಕ್ಷ ರೂ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು