ಬಾದಾಮಿ ತಾಲೂಕಿನ ಕಾತರಕಿ ಗ್ರಾಮದ ಕಾಂಗ್ರೆಸ್ ಯುವ ಮುಖಂಡರು ಹಾಗೂ ಬಾದಾಮಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಸಾಮಾಜಿಕ ಜಾಲತಾಣದ ಬ್ಲಾಕ್ ಅಧ್ಯಕ್ಷರಾದ ನಿಂಗರಾಜ ತಾಳಿ ಯವರಿಂದ ಕರೋನಾ ರೋಗದ ಜಾಗೃತಿಗಾಗಿ ಗ್ರಾಮದ ಜನತೆಗೆ 1000 ಮಾಸ್ಕ್ ಹಾಗೂ 10 ಲೀಟರ್ ಸ್ಯಾನೀಟೈಜರ್ ವಿತರಣೆ ಹಾಗೂ ಕರೋನಾ ರೋಗದ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಗೌರವ ಸನ್ಮಾನ

ಈ ಒಂದು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಉದ್ಘಾಟಕರಾಗಿ
ಮಲ್ಲಿಕಾರ್ಜುನ ಪಾಟೀಲ್
ತಾಲೂಕ ವೈದ್ಯಾಧಿಕಾರಿಗಳು ಬಾದಾಮಿ.
ಶ್ರೀಯುತ ವೀರಭದ್ರಯ್ಯ ಭಿಕ್ಷಾವತಿಮಠ
ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಾತರಕಿ.
ಶ್ರೀಮತಿ ಶೃತಿ ರಾಮಾಪುರ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾತರಕಿ.
ಶ್ರೀಯುತ ರಂಗು ಪಿ ಗೌಡರ
ಕಾಂಗ್ರೆಸ್ ಯುವ ಮುಖಂಡರು ಬಾದಾಮಿ ಮತಕ್ಷೇತ್ರ.
ಶ್ರೀಯುತ ಹನುಮಂತ ದೇವರಮನಿ
ಮಾಜಿ ತಾ.ಪಂಚಾಯಿತಿ ಅಧ್ಯಕ್ಷರು ಬಾದಾಮಿ.
ಶ್ರೀಯುತ ಮಹೇಶ ದೇವರಮನಿ
ಕಾಂಗ್ರೆಸ್ ಹಿರಿಯ ಮುಖಂಡರು.
ಶ್ರೀಯುತ ರಂಗಪ್ಪ ದೇವರಮನಿ
ಗ್ರಾಮ ಪಂಚಾಯಿತಿ ಸದಸ್ಯರು ಕಾತರಕಿ.
ಶ್ರೀಯುತ ಗಂಗಾಧರ ಭಜಂತ್ರಿ
ಗ್ರಾಮ ಪಂಚಾಯಿತಿ ಸದಸ್ಯರು ಕಾತರಕಿ.
ಶ್ರೀಯುತ ಮುತ್ತಪ್ಪ ತಳವಾರ
ಗ್ರಾಮ ಪಂಚಾಯಿತಿ ಸದಸ್ಯರು ಕಾತರಕಿ ಹಾಗೂ ಇನ್ನೀತರ ಮುಖಂಡರುಗಳಾದ ತಿಪ್ಪಣ್ಣ ಇಂಗಳೇಶ್ವರ,ಈಶ್ವರಪ್ಪ ಬಡಿಗೇರ,ಈರಣ್ಣ ಹೊರಕೇರಿ ಫಕೀರಪ್ಪ ಕಂಬಳಿ,ಮೂಖಪ್ಪ ದೇವರಮನಿ,ಮಂಜುನಾಥ ಶಿವಶಿಂಪರ್,ಕಿರಣ್ ದೇವರಮನಿ,ಶ್ರಾವಣ ಇಂಗಳೇಶ್ವರ,ಅರ್ಜುನ ಕಂಬಳಿ ಹಾಗೂ ಯುವಕ ಮಿತ್ರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed