ಎಐಸಿಸಿ ಕಾರ್ಯದರ್ಶಿ ಹಾಗೂ ಕೋವಿಡಾ ಹೆಲ್ಪ್ ಲೈನ್ ನ ಸಂಚಾಲಕರಾದ ಶ್ರೀ ಐವನ್ ಡಿಸೋಜ ರವರು ಇಂದು
ಕುದ್ರೋಳಿಯ ಏ ವನ್ ಹತ್ತಿರ ಕೆಲ ಮನೆಗಳಿಗೆ ಭೇಟಿ ನೀಡಿ ದಿನಸಿ ಕಿಟ್ ವಿತರಿಸಿದರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಉದ್ಯಮಿ ವಿವೇಕ್ ರಾಜ್ ಪೂಜಾರಿ, ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಆಶಿತ್ ಪಿರೇರಾ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ದೀಕ್ಷಿತ್ ಅತ್ತಾವರ, ಜೇಮ್ಸ್ ಪ್ರವೀಣ್, ಗಣೇಶ್, ಹಸನ್ ಡಿಲ್ಸ್, ಸಲೀಂ ಮಕ್ಕ, ಹಬೀಬುಲ್ಲಾ ಕನ್ನೂರ್, ದಿನೇಶ್ ಪಾಂಡೇಶ್ವರ, ಬಾಜಿಲ್, ಹಾಗೂ ಮುಂತಾದವರು ಉಪಸ್ಥಿತರಿದ್ದರು