ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ಹೊನ್ನಾಳಿ ತಾಲ್ಲೂಕಿನ ಹಳ್ಳಿಗಳಿಗೆ ಮಹಾಮಾರಿ ಕೊರೋನಾ 19 ವೈರಾಣುವನ್ನು ತಾಲ್ಲೂಕಿನ ಕೊರೊನಾ ಸೋಂಕಿತರಿಗೆ ಉಪಯೋಗವಾಗಲೆಂದು 1ಆಂಬ್ಯುಲೆನ್ಸ್ ಹಾಗೂ
ಮಹಾಮಾರಿ ಕೊರಾನಾ 19 ಸೇವಾ ವಾಹನವಾಗಿ ಓಮ್ನಿಯನ್ನು ಜಾಗೃತಿ ಸೇವಾ ವಾಹನವನ್ನು ಕೊಟ್ಟಿರುತ್ತಾರೆ ..
..ಈ ವಾಹನದಲ್ಲಿ ಜಾಗೃತಿ ಮೂಡಿಸಲು ನಮ್ಮ ಯುವ ಕಾಂಗ್ರೆಸ್ ಕಾರ್ಯಕರ್ತರಾದ ರೋಶನ್ ನವೀನ್ ಹಾಗೂ ಸ್ನೇಹಿತರು ಹಳ್ಳಿ ಹಳ್ಳಿಗೆ ಕೊರಣ 19 ವೈರಸ್ ಬಗ್ಗೆ ಜಾಗೃತಿಯನ್ನು ಮೂಡಿಸಲು ಕಳೆದ ಮೂರ್4ದಿನಗಳಿಂದ ನಿರಂತರವಾಗಿ ಕೊರಣ ವಾರಿರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ
ಇವರು ಅರಕೆರೆ ಗ್ರಾಮಕ್ಕೆ ಬಂದಾಗ ನಮ್ಮ ಗ್ರಾಮಸ್ಥರ ಪರವಾಗಿ ಅವರಿಗೆ ಸನ್ಮಾನವನ್ನು ಮಾಡಿರುತ್ತೇವೆ ..
.ನಿಮ್ಮ ಸೇವೆಗಾಗಿ ಈ ನಂಬರ್ ಗೆ ಕಾಲ್ ಮಾಡಿ
7411323488