ಕರೋನವೈರಸ್ ಹರಡದಂತೆ ಲಾಕ್ಡೌನ್ ಪರಿಣಾಮ ಶಿವಮೊಗ್ಗ ನಗರದಲ್ಲಿ ದೇವಸ್ಥಾನ ಪೂಜೆ ಮಾಡುವ ಅರ್ಚಕರಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪನವರ ಸಾರಥ್ಯದಲ್ಲಿ ಡಿಕೆ ಶಿವಕುಮಾರ್ ಬ್ರಿಗೇಡ್ ಮತ್ತುಇ ಎನ್ ಟಿ ಯು ಸಿ ಕಾಂಗ್ರೆಸ್ ವತಿಯಿಂದ ಆಹಾರದ ಮತ್ತು ಪೂಜಾ ಸಾಮಗ್ರಿ ಇರುವ ತರಕಾರಿ ಮತ್ತು ಹಣ್ಣು ಕಿಟ್ ನೀಡಲಾಯಿತು ಲಾಕ್ಡೌನ್ ಪರಿಣಾಮ ದೇವಸ್ಥಾನದ ಅರ್ಚಕರು ಸ್ವಾಭಿಮಾನ ಸಂಕೇತವಾಗಿದ್ದು ಬಹಳಷ್ಟು ತೊಂದರೆಗಳು ಅನುಭವಿಸಿದ್ದರು ಕೂಡ ಯಾರ ಬಳಿಯೂ ಸಂಕಷ್ಟ ಹೇಳಿಕೊಳ್ಳದೆ ಹಲವಾರು ದಿವಸಗಳ ಕಾಲ ಏಕಾದಶಿ ಮನ ಸಂಕಷ್ಟಿ ಉಪವಾಸದಲ್ಲಿ ನಿರತರಾಗಿದ್ದರು. ಸರ್ಕಾರವು ಈ ಕೂಡಲೇ ಅರ್ಚಕರು ಮತ್ತು ಮೌಲ್ಯಗಳು ಪಾದ್ರಿಗಳು ಭಗವಂತನ ಸೇವೆ ಮಾಡುವ ಕೈ ಗಳಾಗಿವೆ ಕೈಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ನೆರವಿನ ಹಸ್ತ ನೀಡುವ ಮೂಲಕ ಇವರ ಕುಟುಂಬ ನಿರ್ವಹಣೆಗೆ ಸಹಕರಿಸಬೇಕೆಂದು ಸರ್ಕಾರವನ್ನು ಕೇಳಿಕೊಳ್ಳಲಾಯಿತು ಹಣವಿದ್ದ ಉದ್ಯಮಿಗಳು ರಾಜಕಾರಣಿಗಳು ಸಂಘ-ಸಂಸ್ಥೆಗಳು ಹಸಿವಿನಿಂದ ಬಳಲಿದವರಿಗೆ ಸಹಾಯ ಮಾಡುವ ಮಾಡಬೇಕೆಂದು ಕೆ ದೇವೇಂದ್ರಪ್ಪನವರು ಸಂಘ-ಸಂಸ್ಥೆಗಳ ಮುಖಂಡರು ಮನವಿ ಮಾಡಿಕೊಂಡರು ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಕಿಮ್ಮನೆ ರತ್ನಾಕರ್ ಅವರು ಪ್ರಸ್ತುತ ಪರಿಸ್ಥಿತಿಯಲ್ಲಿ ಹೋಮ-ಹವನಗಳಿಂದ ಸದ್ಯದ ಜನರ ಕಷ್ಟ ಬಗೆಹರಿಯುವುದಿಲ್ಲ ಹಸಿವಿಗಾಗಿ ನಾವೆಲ್ಲರೂ ಸಹಾಯ ಮಾಡುವ ಮೂಲಕ ಕೊಡಬೇಕೆಂದು ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್ಎಸ್ ಸುಂದರೇಶ್ ರವರು ಮಹಾನಗರಪಾಲಿಕೆ ಸದಸ್ಯರದ h c ಯೋಗೀಶ್. ಐಎನ್ಟಿಯುಸಿ ಅಧ್ಯಕ್ಷರಾದ ಅರ್ಜುನ್. ಕವಿತಾ ರಾಘವೇಂದ್ರ. ವಿದ್ಯಾರ್ಥಿ ಮುಖಂಡರಾದ ನಿಹಾಲ್ ಸಿಂಗ್ ಅಖಿಲೇಶ್ ಚಂದನ್ ತೇಜಸ್ ಪ್ರವೀಣ್ ಡಿಕೆ ಶಿವಕುಮಾರ್ ಬ್ರಿಗೇಡ್ನ ರಾಘವೇಂದ್ರ ಮುಂತಾದವರು ಭಾಗವಹಿಸಿದ್ದರು

Leave a Reply

Your email address will not be published. Required fields are marked *