ದಿನಾಂಕ 28.05.2021 ರಂದು ಹೊನ್ನಾಳಿ ನಗರದಲ್ಲಿರುವ ಸಂತೃಪ್ತಿ ಅಂದ ಸಂಗೀತ ಕಲಾವಿದರಿಗೆ ಭೇಟಿ ನೀಡಿ ಕೊರೋನ ಎರಡನೇ ಅಲೆಯಿಂದ ಲಾಕ್ ಡೌನ್ ವಿಚಾರವಾಗಿ ಸಂಗೀತ ಕಾರ್ಯಕ್ರಮಗಳು ಸ್ಥಗಿತಗೊಂಡಿರುವ ಕಾರಣದಿಂದ ಅವರಿಗೆ ಆದಾಯ ಇಲ್ಲದ ಕಾರಣ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಧನಸಹಾಯದ ಚಿಕ್ಕ ಸೇವೆಮಾಡಿ ಅವರ ಪರಿಸ್ಥಿತಿಯ ಬಗ್ಗೆ ವಿಚಾರಿಸಿಕೊಂಡು ಬಂದ ಸಂದರ್ಭ ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರಂಜಿತ್. ತಾಲ್ಲೂಕು ಯುತ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್. ತಾಲ್ಲೂಕು ಸಮಾಜಿಕ ಜಾಲತಾಣದ ಅಧ್ಯಕ್ಷರಾದ ಶಿವರಾಜ್.ಹೊನ್ನಾಳಿ ನಗರ ಘಟಕದ ಅಧ್ಯಕ್ಷರಾದ ಪವನ್.ತಾಲ್ಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಯುನುಸ್ ಬಾಷ. ಸ್ವರೂಪ್. ಅರುಣ್. ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು..