Day: May 29, 2021

ಹೊನ್ನಾಳಿ ನಗರದಾಧ್ಯಂತ ಸ್ಯಾಟೈಸರ್ ಮಾಡುವುದಕ್ಕೆ ಚಾಲನೆ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಇಬ್ಬರಿಗೆ ಬ್ಲಾಕ್ ಫಂಗಸ್ ಪತ್ತೆಯಾಗಿದ್ದು ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದು ಅವಳಿ ತಾಲೂಕಿನ ಜನರು ಜಾಗಾರೂಕತೆಯಿಂದ ಇರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದ್ದಾರೆ.ನಗರದಾಧ್ಯಂತ ಸ್ಯಾಟೈಸರ್ ಮಾಡುವುದಕ್ಕೆ ಚಾಲನೆ ನೀಡಿ…

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದಬಿ.ಎ.ಬಸವರಾಜ ಅವರುಮೇ 31 ಮತ್ತು ಜೂನ್ 01 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಸಚಿವರು ಮೇ 31 ರ ಸೋಮವಾರ ಬೆಳಿಗ್ಗೆ 11 ಗಂಟೆಗೆಬೆಂಗಳೂರಿನಿಂದ ಹೊರಟು ಮಧ್ಯಾಹ್ನ 3 ಗಂಟೆಗೆ ಹೊನ್ನಾಳಿಗೆಆಗಮಿಸಿ ಮಧ್ಯಾಹ್ನ 3 ರಿಂದ ಸಂಜೆ…

ಕೋವಿಡ್ ಸಂಕಷ್ಟದಲ್ಲಿ ಗ್ರಾಮೀಣರ ನೆರವಿಗೆ ಉದ್ಯೋಗಖಾತ್ರಿ

ಯೋಜನೆ ಜಿಲ್ಲೆಯಲ್ಲಿ 4.90 ಲಕ್ಷ ಮಾನವ ದಿನ ಸೃಜನೆ : 16.18 ಕೋಟಿ ರೂ. ಕೂಲಿ ಪಾವತಿ ಕೋವಿಡ್ ಮಹಾಮಾರಿಯಿಂದ ಸಂಕಷ್ಟದಲ್ಲಿರುವ ಗ್ರಾಮೀಣ ಜನರಿಗೆಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಉದ್ಯೋಗ ದೊರಕಿಸುವ ಮೂಲಕ ಕೂಲಿಕಾರರ ಕೈಹಿಡಿದಿದೆ.ಜಿಲ್ಲೆಯಲ್ಲಿ ಈ ವರ್ಷ…

ಹಿರೇಕಲ್ಮಠದ ಪೀಠಾಧ್ಯಕ್ಷರಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಕೊರೋನಾ 2ನೇ ಅಲೆಯಿಂದ ತಂದೆ ತಾಯಿ ಮೃತಪಟ್ಟ ಅವರ ಮಕ್ಕಳು ಅನಾಥರಾಗಿದ್ದರೆ ಅಂತಹ ಮಕ್ಕಳನ್ನು ನಮ್ಮ ಮಠದ ವತಿಯಿಂದ ಅವರನ್ನು ದತ್ತು

ಹೊನ್ನಾಳಿ ಹಿರೇಕಲ್ಮಠದ ಪೀಠಾಧ್ಯಕ್ಷರಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯಾಧ್ಯಾಂತ ಕೊರೋನಾ 2ನೇ ಅಲೆಯಿಂದ ತಂದೆ ತಾಯಿ ಮೃತಪಟ್ಟ ಅವರ ಮಕ್ಕಳು ಅನಾಥರಾಗಿದ್ದರೆ ಅಂತಹ ಮಕ್ಕಳನ್ನು ನಮ್ಮ ಮಠದ ವತಿಯಿಂದ ಅವರನ್ನು ದತ್ತು ತೆಗೆದುಕೊಂಡು ಉಚಿತವಾದ ಊಟ,ಬಟ್ಟೆ…