ಹೊನ್ನಾಳಿ ಹಿರೇಕಲ್ಮಠದ ಪೀಠಾಧ್ಯಕ್ಷರಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯಾಧ್ಯಾಂತ ಕೊರೋನಾ 2ನೇ ಅಲೆಯಿಂದ ತಂದೆ ತಾಯಿ ಮೃತಪಟ್ಟ ಅವರ ಮಕ್ಕಳು ಅನಾಥರಾಗಿದ್ದರೆ ಅಂತಹ ಮಕ್ಕಳನ್ನು ನಮ್ಮ ಮಠದ ವತಿಯಿಂದ ಅವರನ್ನು ದತ್ತು ತೆಗೆದುಕೊಂಡು ಉಚಿತವಾದ ಊಟ,ಬಟ್ಟೆ ಅವರ ಆರೋಗ್ಯ ಅವರಿಗೆ ನಮ್ಮ ಮಠದ ವಿದ್ಯಾ ಸಂಸ್ಥೆಯಲ್ಲಿ
ಎಲ್ಲಿವರೆಗೆ ಶಿಕ್ಷಣ ಕೊಡಸಲಿಕ್ಕೆ ಸಾಧ್ಯವೋ ಅಲ್ಲಿಯವೆರೆಗೆ ಉಚಿತವಾಗಿ ಶಿಕ್ಷಣ ಕೊಡಲಾಗುವುದು ಎಂದು ಹೇಳಿದರು.
ಪ್ರತಿಯೊಂದು ರಾಜಕಾರಣಿಗಳು ಸಮಾಜಸೇವ ರಾಜ್ಯಾಧ್ಯಂತ ಅನಾಥ ಮಕ್ಕಳು ಇವೆ ಎಂದು ಕೊಂಡು ಬಂದರೆ ನಮ್ಮ ಮಠದ
ಈ ನಂಬರುಗಳಿಗೆ ಪೋನ್‍ಗೆ ಕರೆಮಾಡಬಹುದು;- 9916322247,9448154536
ಉಪಸ್ಥಿತಿಯಲ್ಲಿ;- ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು, ಮಠದ ವ್ಯವಸ್ಥಾಪಕರಾದ ಎಂ.ಪಿ.ಎಂ ಚನ್ನಬಸಯ್ಯನವರು ಸಹ ಇದ್ದರು.