ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಮೂಡಬಿದಿರೆ ಯುವ ಕಾಂಗ್ರೆಸ್ ವತಿಯಿಂದ ಹಾಗೂ ಅಲ್ ಅಮೀನ್ ಹೆಲ್ಪ್ ಲೈನ್ ಸಹಕಾರದೊಂದಿಗೆ ಮೂಡಬಿದಿರೆಯ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರಾದ ಮಿಥುನ್ ರೈ ನೇತ್ರತ್ವದಲ್ಲಿ ಮಧ್ಯಾಹ್ನದ ಊಟವನ್ನು ವಿತರಿಸಲಾಯಿತು


ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಲೇರಿಯನ್ ಸಿಕ್ವೇರಾ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಯ ಕುಮಾರ್ ಶೆಟ್ಟಿ, ವಕ್ತರರಾದ ರಾಜೇಶ್ ಕಡಲಕೆರೆ, ನಾಯಕರಾದ ಸುರೇಶ್ ಕೋಟ್ಯಾನ್, ಕೊರಗಪ್ಪ, ಜೊಸ್ಸಿ ಮೆನೆಜಸ್, ಪುರಂದರ ದೇವಾಡಿಗ, ಕಲ್ಲಬೆಟ್ಟು ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಪ್ರವೀಣ್ ಜೈನ್,ಅರುಣ್ ಕುಮಾರ್ ಶೆಟ್ಟಿ, ಚಂದ್ರಹಾಸ್ ಸನಿಲ್, ಕರಿಮ್,ಸುರೇಶ್ ಪ್ರಭು,ನಿತೀನ್ ಬೆಳುವಾಯಿ, ಕಿರಣ್ ಕುಮಾರ್,ಕುಮಾರ್ ಪೂಜಾರಿ, ವಾಸುದೇವ್ ನಾಯಕ್, ಸತೀಶ್, ರೇಕ್ಸಾನ್ ಪಿಂಟೊ,ರಿಹಾನ್ ಬೆಳುವಾಯಿ,ಪ್ರವೀಣ್ ಮೆಂಡೊನ್ಸಾ,ರೂಪೇಶ್ ಪೂಜಾರಿ,ಶಿವಶಂಕರ,ಮಹಮ್ಮದ್ ಇರ್ಷಾದ್, ಮಹಮ್ಮದ್ ವಜೀರ್, ಅಝ್ವೀರ್, ಅಶ್ರಫ್ ಮರೋಡಿ, ಸಫ್ವಾನ್,ಶೆಖರ್ ಪೂಜಾರಿ, ರಿವಾನ್, ಸುಕುಮಾರ್ ಜೈನ್, ನಿಸ್ಸಾಮ್ , ಗಣೇಶ್, ಸಂತೋಷ್ ಶೆಟ್ಟಿ, ಬದ್ರುದ್ದೀನ್, ಅಬ್ದುಲ್ ಸಮದ್, ಕ್ಲಾರಿಯೊ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *