Month: May 2021

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿಸಚಿವರಾದ ಬಿ.ಎ.ಬಸವರಾಜ ಇವರುಮೇ 7 ರ ಶುಕ್ರವಾರದಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಮೇ 7 ರ ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಟುಬೆಳಿಗ್ಗೆ 9.30 ಕ್ಕೆ ದಾವಣಗೆರೆಯ ಪ್ರವಾಸಿ ಮಂದಿರಕ್ಕೆಆಗಮಿಸುವರು. ಬೆಳಿಗ್ಗೆ 10 ರಿಂದ 12 ಗಂಟೆವರೆಗೆ ಕೋವಿಡ್-19ನಿಯಂತ್ರಣದ…

ಮೇ. 08 ರಂದು ಮೈಸೂರು-ದಾನಪುರ್ ಬೇಸಿಗೆ ವಿಶೇಷ

ರೈಲು ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ವತಿಯಿಂದ ಮೇ. 08 ರಂದುಮೈಸೂರು-ದಾನಪುರ್ ಬೇಸಿಗೆ ವಿಶೇಷ ರೈಲನ್ನು (ಒಂದು ಟ್ರಿಪ್ )ಓಡಿಸಲು ಕ್ರಮ ಕೈಗೊಂಡಿದ್ದು ರೈಲು ಸಂಖ್ಯೆ 06216ಮೈಸೂರಿನಿಂದ ಬೆಳಿಗ್ಗೆ 11 ಗಂಟೆಗೆ ಬಿಟ್ಟು, ಬೆಂಗಳೂರು ಕೆಎಸ್‍ಆರ್ನಿಲ್ದಾಣದಿಂದ 13-25 ಗಂಟೆಗೆ ಆಗಮಿಸಲಿದೆ. ನಂತರಯಶವಂತಪುರ-14.00,…

ಎಂ.ಪಿ. ರೇಣುಕಾಚಾರ್ಯರವರ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದಎಂ.ಪಿ.ರೇಣುಕಾಚಾರ್ಯ ಅವರು ಮೇ 05 ರಿಂದ 09 ರವರೆಗೆ ದಾವಣಗೆರೆಜಿಲ್ಲೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಾದ್ಯಂತ ಪ್ರವಾಸಕೈಗೊಳ್ಳಲಿದ್ದಾರೆ. ಎಂ.ಪಿ. ರೇಣುಕಾಚಾರ್ಯ ಅವರು ಮೇ 05 ರಿಂದ ಮೇ 09 ರ ವರೆಗೆಪ್ರತಿದಿನ ಬೆಳಗ್ಗೆ 10 ಗಂಟೆಗೆ ಹೊನ್ನಾಳಿಯಿಂದ ಹೊರಟು,…

ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಸೂಚನೆ ಸಾರ್ವಜನಿಕ ಸ್ಥಳಗಳಲ್ಲಿನ ಅನಧಿಕೃತ ಧಾರ್ಮಿಕ ಕಟ್ಟಡಗಳ ಬಗ್ಗೆ ಮಾಹಿತಿ ನೀಡಲು ಮನವಿ

ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿನ ಸಾರ್ವಜನಿಕ ರಸ್ತೆಗಳು,ಸಾರ್ವಜನಿಕ ಉದ್ಯಾನವನಗಳು ಅಥವಾ ಯಾವುದೇ ಸಾರ್ವಜನಿಕಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಲುನಿರ್ಮಿಸಿರುವುದು ಅಥವಾ ನಿರ್ಮಾಣ ಮಾಡುತ್ತಿರುವುದುಕಂಡುಬಂದಲ್ಲಿ ಈ ಕುರಿತ ಮಾಹಿತಿಯನ್ನು ಸಾರ್ವಜನಿಕರುಸಂಬಂಧಪಟ್ಟ ಗ್ರಾಮ ಪಂಚಾಯತಿ ಪಿಡಿಒ ಗಳಿಗೆ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ತಹಸಿಲ್ದಾರರಿಗೆಒದಗಿಸುವಂತೆ ತಹಸಿಲ್ದಾರ್ ಬಿ.ಎನ್. ಗಿರೀಶ್…

ವಿಶ್ವವಿದ್ಯಾನಿಲಯದ ಸಂಶೋಧನಾ ಅಧ್ಯಯನ

ವಿಭಾಗದ ಅರ್ಜಿಗಳ ಅವಧಿ ವಿಸ್ತರಣೆ ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ಅಧ್ಯಯನವಿಭಾಗಗಲ್ಲಿ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಿರುವಪಿಎಚ್.ಡಿ/ಪಿಡಿಎಫ್/ಡಿ.ಎಸ್‍ಇ /ಡಿ.ಲಿಟ್. ಸಂಶೋಧನಾ ಸ್ಥಾನಗಳಿಗೆಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿಗಳ ಅವಧಿಯನ್ನುವಿಸ್ತರಿಸಲಾಗಿದೆ.ಕೋವಿಡ್ ಹಿನ್ನೆಲೆಯಲ್ಲಿ ಕರ್ನಾಟಕ ಸಕಾರವು ಏಪ್ರಿಲ್ 27 ರಿಂದಮೇ 12 ರವರೆಗೆ ಲಾಕ್‍ಡೌನ್‍ಗೆ ಆದೇಶ ನೀಡಿರುವುದರಿಂದವಿಶ್ವವಿದ್ಯಾನಿಲಕಯೆ ಅನುಮೋದನೆ…

ನಿಷೇದಾಜ್ಞೆ ಮುಗಿಯುವವರೆಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಲಸಿಕೆ

ಮೋತಿ ವೀರಪ್ಪ ಕಾಲೇಜಿನ ಆವರಣದಲ್ಲಿ ನಡೆಯುತ್ತಿದ್ದಲಸಿಕಾಕರಣ ವ್ಯವಸ್ಥೆಯನ್ನು ಇನ್ನು ಮುಂದೆ ಆ ಸ್ಥಳದಬದಲು ಚಿಗಟೇರಿ ಆಸ್ಪತ್ರೆ ಒಳಗಡೆ ಇರುವ ಮಕ್ಕಳಮತ್ತು ಹೆರಿಗೆ ಆಸ್ಪತ್ರೆ ಕೊಠಡಿ ಸಂಖ್ಯೆ 34ರಲ್ಲಿಲಸಿಕಾಕರಣವನ್ನು ಮಾಡಲಾಗುವುದು.ಇನ್ನು ಮುಂದೆ ಜಿಲ್ಲೆಯಾದ್ಯಂತ ಪ್ರತಿಯೊಂದುತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯಕೇಂದ್ರಗಳು,…

ಕೋವಿಡ್ 19 ತಡೆಗಟ್ಟಲು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಲು ನ್ಯಾ.ಮನವಿ

ಕೋವಿಡ್-19 ರ ಎರಡನೇ ಅಲೆ ದೇಶದಲ್ಲಿ ವ್ಯಾಪವಾಗಿದೆ.ಅದರಲ್ಲೂ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾವೇಗವಾಗಿ ಹೆಚ್ಚುತ್ತಿದೆ. ಈ ಕಾರಣದಿಂದ ಜಿಲ್ಲಾ ಕಾನೂನು ಸೇವಾಪ್ರಾಧಿಕಾರದ ವತಿಯಿಂದ ಜನಜಾಗೃತಿಯನ್ನು ಮೂಡಿಸುವನಿಟ್ಟಿನಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ನಿರಂತರವಾಗಿಹಮ್ಮಿಕೊಳ್ಳಲಾಗಿದೆ. ಕೋವಿಡ್-19ನ್ನು ಸಮಪರ್ಕವಾಗಿ ಎದುರಿಸುವ ನಿಟ್ಟಿನಲ್ಲಿಎಲ್ಲರೂ ಮಾಸ್ಕ್‍ಗಳನ್ನು ಹಾಕಿಕೊಳ್ಳಬೇಕು. ಸಾಮಾಜಿಕಅಂತರವನ್ನು…

ತೋಟಗಾರಿಕೆ ಇಲಾಖೆಯ ಅಧೀನದ ಹುಳಿಮಾವು ಜೈವಿಕ ಕೇಂದ್ರ,

ಬೆಂಗಳೂರು ಇಲ್ಲಿ ಡಿಬಿಟಿ ಮಾನ್ಯತೆ ಪಡೆದಪ್ರಯೋಗಶಾಲೆಯಲ್ಲಿ ಉತ್ಪದಿಸಲಾಗುತ್ತಿರುವ ಉತ್ತಮ ಗುಣಮಟ್ಟದ ಜಿ9 ಅಂಗಾಂಶ ಬಾಳೆ ಸಸಿಗಳು ಜಿಲ್ಲೆಯ ರೈತರಿಗೆಲಭ್ಯವಿದ್ದು, ಜೂನ್ ಮೊದಲನೇ ವಾರದಲ್ಲಿ ನಾಟಿ ,ಮಾಡಲುಸಿದ್ದವಿರುತ್ತದೆ.ಜಿಲ್ಲೆಯ ರೈತರು ಎಂಜಿಎನ್‍ಆರ್‍ಇಜಿಎ(ಒಉಓಖಇಉಂ) ಹಾಗೂತೋಟಗಾರಿಕೆ ಇಲಾಖೆಯ ವಿವಿಧ ಕಾರ್ಯಕ್ರಮದಡಿಸಹಾಯಧನ ಪಡೆಯಲು ಜೈವಿಕ ಕೇಂದ್ರದಿಂದ ಬಾಳೆಸಸಿಗಳನ್ನು ಖರೀದಿಸಬಹುದಾಗಿರುತ್ತದೆ.…

ಕಾನೂನು ನೆರವು ಸಹಾಯವಾಣಿ ಆರಂಭ

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಜನಸಾಮಾನ್ಯರಿಗೆಕಾನೂನು ಸೇವೆ ಒದಗಿಸಲು ಕಾನೂನು ಸೇವೆ ಒದಗಿಸಲುಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲಾ ಮಟ್ಟದಲ್ಲಿಯೂಕಾನೂನು ಸೇವಾ ಸಹಾಯವಾಣಿಯನ್ನು ಆರಂಭಿಸಿದೆ.ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಜನರಿಗೆ ಕಾನೂನುಸೇವೆ ಒದಗಿಸಲು 1800-425-90900 ಸಹಾಯವಾಣಿ ಕಾರ್ಯನಿರ್ವಹಿಸುತ್ತಿದ್ದು, ಈ ಸಹಾಯವಾಣಿ ಕೇಂದ್ರದಲ್ಲಿ 03…

03 ಮೇ 2021 ಸೋಮವಾರ ಕಾಂಗ್ರೆಸ್ ಭವನ ಶಿವಮೊಗ್ಗದಲ್ಲಿ ” ಕಾಂಗ್ರೆಸ್ ಕೇರ್” ಉದ್ಘಾಟನೆ

ಕೋವಿಡ್ ನಿರ್ವಹಣೆಯ ಸೌಲಭ್ಯಗಳ ಸಹಾಯ ಹಸ್ತವನ್ನು ನೀಡಲುಶಿವಮೊಗ್ಗದ ಕಾಂಗ್ರೆಸ್ ಭವನದಲ್ಲಿಸಜ್ಜುಗೊಂಡಿರುವಂತ ನಿಯಂತ್ರಣಕೊಠಡಿಯನ್ನು ಮತ್ತು ಕೋವಿಡ್ಸಂಕಷ್ಟದಿಂದ ಉಂಟಾದ ಪರಿಸ್ಥಿತಿಯಲ್ಲಿ ‌ ಹಸಿದಿರುವ ಕಾರ್ಮಿಕರಿಗೆನೆರವಿಗೆ ಉಚಿತ ಊಟದ ವ್ಯವಸ್ಥೆನೀಡುವಕಾರ್ಯಕ್ರಮವನ್ನು ಜಿಲ್ಲಾಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀಹೆಚ್ .ಎಸ್. ಸುಂದರೇಶ್ ರವರುದಿನಾಂಕ 3-5-2021ಸೋಮವಾರಬೆಳಗ್ಗೆ 11 – 30…