ಶಿವಮೊಗ್ಗ ಜಿಲ್ಲಾ ಎನ್. ಎಸ್.ಯು.ಐ. ವತಿಯಿಂದ 4ನೇ ದಿನದ ಸಹಾಯ ಹಸ್ತ
ಕರ್ನಾಟಕ ರಾಜ್ಯಾದ್ಯಂತ ಕೊವೀಡ್ 19 ರೋಗ ಹರಡುಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ಡೌನ್ ಮಾಡಿರುವುದರಿಂದ ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ನಿರಾಶ್ರಿತರಿಗೆ 5ನೇ ದಿನದ ಸಹಾಯಹಸ್ತ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಮುಂಜಾನೆ ಬ್ರೆಡ್ ಹಾಗೂ ಜ್ಯೂಸ್ ನೀಡಲಾಯಿತು, ಮಧ್ಯಾಹ್ನ ಊಟ…