Month: May 2021

ಶಿಕಾರಿಪುರ ತಾ. ವಾರ ಕಂಪ್ಲಿಟ್ ‌ಲಾಕ್ ಡೌನ್ ಕುರಿತು ಚಿಂತನೆ

ಶಿಕಾರಿಪುರ ತಾಲೂಕಿನಲ್ಲಿ ಕರೋನ ಪಾಸಿಟಿವ್ ಕೇಸ್ ಗಳ ಸಂಖ್ಯೆ‌ ಹೆಚ್ಚಾಗಿರುವ ಹಿನ್ನಲೆಯಲ್ಲಿ ಶಿಕಾರಿಪುರ ಪಟ್ಟಣ ಸೇರಿ ತಾಲೂಕಿನಲ್ಲಿ ಒಂದು ವಾರ ಲಾಕ್‌ ಡೌನ್ ಮಾಡಲು ಅಧಿಕಾರಿಗಳ ವರ್ತಕರ ಸಭೆ ನಡೆಸಲಾಯಿತು. ಈಗಾಗಲೇ ಹದಿನೈದು ಹೋಬಳಿ ಪಂಚಾಯ್ತಿಗಳು ಕಂಟ್ರೋಲ್ ಮೆಂಟ್ ಜೂನ್ ಗಳಾಗಿದ್ದು.…

ತಾಲೂಕು ಆಡಳಿತದಿಂದ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ 49 ಜನ ಮಂಗಳಮುಖಿಯರಿಗೆ ಅಗತ್ಯ ವಸ್ತುಗಳ ಫುಡ್ ಕಿಟ್

ತೃತಿಯಲಿಂಗಿಯರಿಗೆ(ಮಂಗಳಮುಖಿಯರಿಗೆ) ಫುಡ್ ಕಿಟ್ :ತಾಲೂಕು ಆಡಳಿತದಿಂದ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ 49 ಜನ ಮಂಗಳಮುಖಿಯರಿಗೆ ಅಗತ್ಯ ವಸ್ತುಗಳ ಫುಡ್ ಕಿಟ್ ಅನ್ನು ತಾಲೂಕು ಆಡಳಿತದಿಂದ ನೀಡಲಾಯಿತ ನೀಡಿದ್ದು, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವುಗಳನ್ನು ಮಂಗಳಮುಖಿಯರಿಗೆ ಅಸ್ಥಾಂತರಿಸಿ ಮಾತನಾಡಿದ ಶಾಸಕರು,ಸರ್ಕಾರ…

ಹೊನ್ನಾಳಿ ನಗರದಾಧ್ಯಂತ ಸ್ಯಾಟೈಸರ್ ಮಾಡುವುದಕ್ಕೆ ಚಾಲನೆ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಇಬ್ಬರಿಗೆ ಬ್ಲಾಕ್ ಫಂಗಸ್ ಪತ್ತೆಯಾಗಿದ್ದು ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದು ಅವಳಿ ತಾಲೂಕಿನ ಜನರು ಜಾಗಾರೂಕತೆಯಿಂದ ಇರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದ್ದಾರೆ.ನಗರದಾಧ್ಯಂತ ಸ್ಯಾಟೈಸರ್ ಮಾಡುವುದಕ್ಕೆ ಚಾಲನೆ ನೀಡಿ…

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದಬಿ.ಎ.ಬಸವರಾಜ ಅವರುಮೇ 31 ಮತ್ತು ಜೂನ್ 01 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಸಚಿವರು ಮೇ 31 ರ ಸೋಮವಾರ ಬೆಳಿಗ್ಗೆ 11 ಗಂಟೆಗೆಬೆಂಗಳೂರಿನಿಂದ ಹೊರಟು ಮಧ್ಯಾಹ್ನ 3 ಗಂಟೆಗೆ ಹೊನ್ನಾಳಿಗೆಆಗಮಿಸಿ ಮಧ್ಯಾಹ್ನ 3 ರಿಂದ ಸಂಜೆ…

ಕೋವಿಡ್ ಸಂಕಷ್ಟದಲ್ಲಿ ಗ್ರಾಮೀಣರ ನೆರವಿಗೆ ಉದ್ಯೋಗಖಾತ್ರಿ

ಯೋಜನೆ ಜಿಲ್ಲೆಯಲ್ಲಿ 4.90 ಲಕ್ಷ ಮಾನವ ದಿನ ಸೃಜನೆ : 16.18 ಕೋಟಿ ರೂ. ಕೂಲಿ ಪಾವತಿ ಕೋವಿಡ್ ಮಹಾಮಾರಿಯಿಂದ ಸಂಕಷ್ಟದಲ್ಲಿರುವ ಗ್ರಾಮೀಣ ಜನರಿಗೆಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಉದ್ಯೋಗ ದೊರಕಿಸುವ ಮೂಲಕ ಕೂಲಿಕಾರರ ಕೈಹಿಡಿದಿದೆ.ಜಿಲ್ಲೆಯಲ್ಲಿ ಈ ವರ್ಷ…

ಹಿರೇಕಲ್ಮಠದ ಪೀಠಾಧ್ಯಕ್ಷರಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಕೊರೋನಾ 2ನೇ ಅಲೆಯಿಂದ ತಂದೆ ತಾಯಿ ಮೃತಪಟ್ಟ ಅವರ ಮಕ್ಕಳು ಅನಾಥರಾಗಿದ್ದರೆ ಅಂತಹ ಮಕ್ಕಳನ್ನು ನಮ್ಮ ಮಠದ ವತಿಯಿಂದ ಅವರನ್ನು ದತ್ತು

ಹೊನ್ನಾಳಿ ಹಿರೇಕಲ್ಮಠದ ಪೀಠಾಧ್ಯಕ್ಷರಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯಾಧ್ಯಾಂತ ಕೊರೋನಾ 2ನೇ ಅಲೆಯಿಂದ ತಂದೆ ತಾಯಿ ಮೃತಪಟ್ಟ ಅವರ ಮಕ್ಕಳು ಅನಾಥರಾಗಿದ್ದರೆ ಅಂತಹ ಮಕ್ಕಳನ್ನು ನಮ್ಮ ಮಠದ ವತಿಯಿಂದ ಅವರನ್ನು ದತ್ತು ತೆಗೆದುಕೊಂಡು ಉಚಿತವಾದ ಊಟ,ಬಟ್ಟೆ…

ರಾಷ್ಟ್ರೀಯ ಯುವ ಕಾಂಗ್ರೆಸ್ ನ ಅಧ್ಯಕ್ಷರು, ದೇಶದ ಆಕ್ಸಿಜನ್ ಮ್ಯಾನ್ ಬಿ ವಿ ಶ್ರೀನಿವಾಸ್ ರವರು ತವರು ಜಿಲ್ಲೆ ಶಿವಮೊಗ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬೆಳಗ್ಗೆ ಕಾಂಗ್ರೆಸ್ ಕೇರ್ರ್ಸ್ ಆಂಬುಲೆನ್ಸ್ ಗೆ ಚಾಲನೆ ನೀಡಿದರು

ರಾಷ್ಟ್ರೀಯ ಯುವ ಕಾಂಗ್ರೆಸ್ ನ ಅಧ್ಯಕ್ಷರು, ದೇಶದ ಆಕ್ಸಿಜನ್ ಮ್ಯಾನ್ ಬಿ ವಿ ಶ್ರೀನಿವಾಸ್ ರವರು ತವರು ಜಿಲ್ಲೆ ಶಿವಮೊಗ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬೆಳಗ್ಗೆ ಕಾಂಗ್ರೆಸ್ ಕೇರ್ರ್ಸ್ ಆಂಬುಲೆನ್ಸ್ ಗೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಎಐಸಿಸಿ…

ಬಾದಾಮಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ

ಶ್ರೀ_ಸಿದ್ದರಾಮಯ್ಯನವರು ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಇಂದು #ತಾಲೂಕ_ಪಂಚಾಯತ್ ಸಭಾಂಗಣದಲ್ಲಿ #ಕೋವಿಡ್_19 ಗೆ ಸಂಬಂಧಿಸಿದ ವಿಷಯದ ಕುರಿತು ಬಾದಾಮಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ_ಸಿದ್ದರಾಮಯ್ಯನವರು ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂಧಿಯವರೊಂದಿಗೆ ಸಭೆ ನಡೆಸಿದರು.

ಎಂ.ಪಿ.ರೇಣುಕಾಚಾರ್ಯರ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಎಂ.ಪಿ.ರೇಣುಕಾಚಾರ್ಯ ಇವರು ಮೇ 29 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಮೇ 29 ರ ಶನಿವಾರ ಬೆಳಿಗ್ಗೆ 10.30 ರಿಂದ ಸಂಜೆ 7 ಗಂಟೆವರೆಗೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ವ್ಯಾಪ್ತಿಯಸಾರ್ವಜನಿಕ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯಕೇಂದ್ರಗಳಿಗೆ ಭೇಟಿ ನೀಡಿ…

ವಿಕಲಚೇತನರು-ಆರೈಕೆದಾರರಿಗೆ ಲಸಿಕಾಕರಣ

ಸರ್ಕಾರದ ಆದೇಶದ ಮೇರೆಗೆ ವಿಕಲಚೇತನರು ಹಾಗೂಆರೈಕೆದಾರರಿಗೆ ಉಚಿತವಾಗಿ ಕೋವಿಡ್-19 ಲಸಿಕಾಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕುಕೊರಟೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನೆರವೇರಿಸಲಾಯಿತು.ಹೆಬ್ಬಳಗೆರೆ ಹಾಗೂ ಚಿಕ್ಕಗಂಗೂರು ಪ್ರಾಥಮಿಕಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತುಸಿಬ್ಬಂದಿಗಳು ಕೊರಟೀಕೆರೆ, ಕೆ.ಲಕ್ಷ್ಮೀಸಾಗರ ಮತ್ತುಶೆಟ್ಟಿಹಳ್ಳಿ ಗ್ರಾಮಗಳಲ್ಲಿ ಖಾಯಂ ನಿವಾಸಿಗಳಾಗಿದ್ದವಿಕಲಚೇತನರು ಹಾಗೂ ಆರೈಕೆದಾರರಿಗೆ ಮೇ…