ನನ್ನ ಹತ್ತಿರ ಬಾ ಗೆಳತಿ
ನಯನವು ನೋಟದಿ ಸೆಳೆಯುತ್ತಿದೆ ನಿನ್ನನ್ನು
ಎದೆಯು ಉಬ್ಬುತ್ತದೆ ಒಲವಿನ ಜೆಂಕಾರದಿ ಕರೆಯುತ್ತುದೇನಿನ್ನ ನನ್ನೆದುರಿಗೆ
ನೀ ಮುಡಿದ ಮಲ್ಲಿಗೆ ಘಮ ಘಮ ನೀಡುವ ಪರಿಮಳವು ನನ್ ಅದರವ ಬಿಗಿ ಯಾಗಿ ನಿನ್ನ ಎದುರು ನೋಡು ತ.
ನನ್ನೀ ಹೃದಯ ಲವ್ ಡವ್ ಎಂಬ ಸದ್ದಿನೊಂದಿಗೆ ನಿನ್ನಕೈಬಿಸಿ ಎನ್ನೆಡೆಗೆ ಕರೆಯುತಿದೆ.
ಸುಂದರ ಮೊಗದ ನಡುವಲಿ ನಗುವಿನ ರೇಕೆ ಮೂಡಿ ನನ್ನ ಸೆಳೆಯುತ್ತಿದೆ ನಿನ್ನೆಡೆಗೆ.
ಮಧುರ ಭಾವದ ತಿಳಿಯ ಮನಸು ನಿನ್ನೆಯ ಆಸೆಯ ಹೊರಹಾಕೀ ನನಗೆ ಚಳಿಯಾ ಗಿಸುತಿದೆ.
ಆಸೆಯ ತರಂಗ ಮಿಟು ತಿದೆ ನಿನ್ನ ನೋಡಿ ಜೊತೆ ಯಾಗ ಲೆಂದು
ಮನದ ಬಯಕೆ ಕವಲೊಡೆದು ಮರಹಬ್ಬುವ ಲತೆಯ ಬಳ್ಳಿಯಂತೆ. ಇನ್ನು ಬರಬಾರದೇ ಸನಿಹ ನನ್ನ ಒಲವಿನ ಗೆಳತಿ
ಮಾದ್ಯಮ ಮಿತ್ರ
ಲೇಖನ ರತ್ನ
ಕವಿರಾಜ
ಜಿ ಕೆ ಹೆಬ್ಬಾರ್
ಶಿಕಾರಿಪುರ